അർത്ഥം : ಜಡಜಗತ್ತಿನ ಘಟನೆಗಳಿಗೆ ಕಾರಣವಾಗುವ ಭೌತಶಕ್ತಿ
ഉദാഹരണം :
ಮರಗಳನ್ನು ಕಡಿಯುವುದರಿಂದ ಪ್ರಕೃತಿಯ ಸಂತುಲನೆ ಏರುಪೇರಾಗುತ್ತದೆ.
പര്യായപദങ്ങൾ : ಪ್ರಕೃತಿ
മറ്റ് ഭാഷകളിലേക്കുള്ള വിവർത്തനം :
The natural physical world including plants and animals and landscapes etc..
They tried to preserve nature as they found it.അർത്ഥം : ಮರಗಿಡ, ಪ್ರಾಣಿ ಪಕ್ಷಿ, ಬೆಟ್ಟಗುಡ್ಡಗಳ ಸಹಜ ಅವಸ್ಥೆ
ഉദാഹരണം :
ಮನುಷ್ಯ ಪ್ರಕೃತಿಯ ಮೇಲೆ ಅಧಿಕಾರ ಸಾಧಿಸಲು ಹೋಗಿ, ಪರಿಸರವನ್ನು ಮಲಿನಗೊಳಿಸಿದ್ದಾನೆ.
പര്യായപദങ്ങൾ : ಪ್ರಕೃತಿ
മറ്റ് ഭാഷകളിലേക്കുള്ള വിവർത്തനം :
The natural physical world including plants and animals and landscapes etc..
They tried to preserve nature as they found it.