അർത്ഥം : ಅಭಿಪ್ರಾಯ ಭೇದದಲ್ಲಿ ಯಾವ ಪಕ್ಷವನ್ನೂ ವಹಿಸದ ಅಥವಾ ಯಾವ ಪಕ್ಷಕ್ಕೂ ಸಹಾಯ ಮಾಡದಿರುವ ಸ್ಥಿತಿ
ഉദാഹരണം :
ತಟಸ್ಥ ಶಾಸಕರು ವಿಧಾನ ಸಭೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕೆಂದು ವಿಧಾನ ಸಭಾ ಸ್ಪೀಕರ್ ಹೇಳಿದ್ದಾರೆ.
പര്യായപദങ്ങൾ : ತಟಸ್ಥ, ತಟಸ್ಥವಾದ, ತಟಸ್ಥವಾದಂತ, ತಟಸ್ಥವಾದಂತಹ, ನಿಷ್ಪಕ್ಷಪಾತ, ನಿಷ್ಪಕ್ಷಪಾತವಾದ, ನಿಷ್ಪಕ್ಷಪಾತವಾದಂತಹ
മറ്റ് ഭാഷകളിലേക്കുള്ള വിവർത്തനം :
परस्पर विरोधी पक्षों से अलग रहने वाला।
तटस्थ नेताओं की वज़ह से केंद्र में किसी भी दल की सरकार नहीं बनी और राष्ट्रपति शासन लागू करना पड़ा।Free from undue bias or preconceived opinions.
An unprejudiced appraisal of the pros and cons.അർത്ഥം : ಯಾವುದೇ ಭೇದವಿಲ್ಲದ
ഉദാഹരണം :
ನ್ಯಾಯಾಧೀಶರು ನಿಷ್ಪಕ್ಷಪಾತವಾದ ತೀರ್ಪನ್ನು ಕೊಟ್ಟರು.
പര്യായപദങ്ങൾ : ನಿಷ್ಪಕ್ಷಪಾತವಾದ, ನಿಷ್ಪಕ್ಷಪಾತವಾದಂತಹ, ಪೂರ್ವಾಗ್ರಹವಿಲ್ಲದ, ಪೂರ್ವಾಗ್ರಹವಿಲ್ಲದಂತ, ಪೂರ್ವಾಗ್ರಹವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :