പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿಷ್ಠಾವಂತ എന്ന വാക്കിന്റെ അർത്ഥവും ഉദാഹരണവും.

ನಿಷ್ಠಾವಂತ   ನಾಮಪದ

അർത്ഥം : ಯಾವುದೇ ಅಧಿಕಾರ ಸ್ಥಾನದ ನೀತಿ ನಿಯಮಗಳನ್ನು ಒಪ್ಪಿಕೊಂಡು ಅದಕ್ಕೆ ಬದ್ಧರಾಗಿರುವುದು ಅಥವಾ ನಿಷ್ಠೆಯಿಂದಿರುವವನು

ഉദാഹരണം : ಸಾಂಗ್ಲಿಯಾನ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿದ್ದರು.

പര്യായപദങ്ങൾ : ವಿಶ್ವಾಸಪಾತ್ರ, ಸ್ವಾಮಿನಿಷ್ಠ


മറ്റ് ഭാഷകളിലേക്കുള്ള വിവർത്തനം :

वह व्यक्ति जिसपर विश्वास किया जा सके या जो विश्वास का पात्र हो।

कलियुग में विश्वासपात्र मिलना मुश्किल है।
आप्त, भरोसेमंद व्यक्ति, वफ़ादार, वफादार, विश्वासपात्र, विश्वासभाजन

A person who is loyal to their allegiance (especially in times of revolt).

loyalist, stalwart

ನಿಷ್ಠಾವಂತ   ಗುಣವಾಚಕ

അർത്ഥം : ಯಾರೋ ಒಬ್ಬರ ಮೇಲೆ ನಿಷ್ಠೆ, ಶ್ರದ್ಧೆ, ಅಥವಾ ಭಕ್ತಿ ಇಟ್ಟಿರುವವ

ഉദാഹരണം : ತುಳಸಿದಾಸರು ಭಗವಂತ ರಾಮನಿಗೆ ನಿಷ್ಠಾವಂತವ್ಯಕ್ತಿಯಾಗಿದ್ದರು.

പര്യായപദങ്ങൾ : ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠಾವಂತನಾದಂತಹ


മറ്റ് ഭാഷകളിലേക്കുള്ള വിവർത്തനം :

किसी के प्रति निष्ठा, श्रद्धा या भक्ति रखने वाला।

भगवान राम के प्रति निष्ठावान तुलसीदास को कृष्ण की मूर्ति में भी राम ही दिखे।
निष्ठावान

Steadfast in affection or allegiance.

Years of faithful service.
Faithful employees.
We do not doubt that England has a faithful patriot in the Lord Chancellor.
faithful

അർത്ഥം : ಯಾವಾಗಲೂ ಸತ್ಯವನ್ನೇ ಹೇಳುವಂಥವ

ഉദാഹരണം : ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.

പര്യായപദങ്ങൾ : ಸತ್ಯವಂತ, ಸತ್ಯವೃತ


മറ്റ് ഭാഷകളിലേക്കുള്ള വിവർത്തനം :

सदा सत्य पर अटल रहनेवाला।

राजा हरिश्चन्द्र एक सत्यनिष्ठ व्यक्ति थे,वे आजीवन सत्य पर टिके रहे।
सत्यनिष्ठ, सत्यव्रत

അർത്ഥം : ಯಾರು ಪತಿ ಅಥವಾ ಪತ್ನಿ ಅಥವಾ ಪ್ರೇಮಿ ಯೊಂದಿಗೆ ಮಾತ್ರ ಪ್ರೀತಿಯಿಂದಿರುವ ಮತ್ತು ಇನ್ನೊಬ್ಬರೊಂದಿಗೆ ಶಾರೀರಿಕವಾಗಿ ಸಂಬಂದವನ್ನು ಇಟ್ಟುಕೊಳ್ಳದಂತಹ

ഉദാഹരണം : ಮೋಹನನು ತನ್ನ ಪತ್ನಿಯೊಂದಿಗೆ ನಿಷ್ಠಾವಂತಹನಾಗಿದ್ದಾನೆ.

പര്യായപദങ്ങൾ : ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠಾವಂತನಾದಂತಹ, ನಿಷ್ಠೆ ಇರುವ, ನಿಷ್ಠೆ ಇರುವಂತ, ನಿಷ್ಠೆ ಇರುವಂತಹ, ನಿಷ್ಠೆಯಿಂದಿರು, ನಿಷ್ಠೆಯಿಂದಿರುವ, ನಿಷ್ಠೆಯಿಂದಿರುವಂತ


മറ്റ് ഭാഷകളിലേക്കുള്ള വിവർത്തനം :

* जो अपने पति या पत्नी, अथवा प्रेमी या प्रेमिका के सिवा किसी और से शारीरिक संबंध न रखता हो।

मोहन अपनी पत्नी के प्रति निष्ठावान है।
निष्ठावान

Not having sexual relations with anyone except your husband or wife, or your boyfriend or girlfriend.

He remained faithful to his wife.
faithful