പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿಶ್ಚಯ എന്ന വാക്കിന്റെ അർത്ഥവും ഉദാഹരണവും.

ನಿಶ್ಚಯ   ನಾಮಪದ

അർത്ഥം : ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು

ഉദാഹരണം : ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.

പര്യായപദങ്ങൾ : ಪಣ, ಪ್ರತಿಜ್ಞೆ


മറ്റ് ഭാഷകളിലേക്കുള്ള വിവർത്തനം :

कुछ करने या न करने के संबंध में पक्का निश्चय।

भीष्म ने आजीवन ब्रह्मचर्य रहने की प्रतिज्ञा का पालन किया।
आन, परन, प्रण, प्रतिज्ञा, शंस

A verbal commitment by one person to another agreeing to do (or not to do) something in the future.

promise

അർത്ഥം : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು

ഉദാഹരണം : ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.

പര്യായപദങ്ങൾ : ದೃಢವಾಗಿ, ನಿರ್ಣಯ, ಸ್ಥಿರವಾಗಿ


മറ്റ് ഭാഷകളിലേക്കുള്ള വിവർത്തനം :

ऐसी धारणा या ज्ञान जिसमें कोई भ्रम या दुविधा न हो।

ईश्वर के अस्तित्व का निश्चय कर पाना मुश्किल है।
अनुसमर्थन, दृढ़ीकरण, निश्चय

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

അർത്ഥം : ಪ್ರಮಾಣಿಕರಿಸುವ ಕ್ರಿಯೆ

ഉദാഹരണം : ನಿಶ್ಚಯವಾಗುವುದಕ್ಕೆ ಮೊದಲೇ ಯಾರ ಮೇಲೆಯೂ ದೋಷಾರೋಪಣೆಯನ್ನು ಮಾಡಬಾರದು.


മറ്റ് ഭാഷകളിലേക്കുള്ള വിവർത്തനം :

प्रमाणित होने की क्रिया।

सिद्धि के बिना किसी पर दोष लगाना उचित नहीं है।
सिद्धि

അർത്ഥം : ವಿವಾಹ ಅಥವಾ ಅದರ ನಿಶ್ಚಯ

ഉദാഹരണം : ಮಂಗಳಳಿಗೆ ಬಿಲಾಸಪುರದಲ್ಲಿ ಸಮಬಂಧ ಒಪ್ಪಿಗೆಯಾಗಿದೆ.

പര്യായപദങ്ങൾ : ಸಂಬಂಧ


മറ്റ് ഭാഷകളിലേക്കുള്ള വിവർത്തനം :

विवाह अथवा उसका निश्चय।

मंगला के लिए बिलासपुर में संबंध पक्का हो गया है।
रिश्ता, संबंध, सम्बन्ध

അർത്ഥം : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು

ഉദാഹരണം : ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.

പര്യായപദങ്ങൾ : ತೀರ್ಮಾನ, ನಿರ್ಧಾರ


മറ്റ് ഭാഷകളിലേക്കുള്ള വിവർത്തനം :

कोई बात आदि ठहराने या निश्चित करने की क्रिया।

चौदह सितम्बर को कवि सम्मेलन का निर्धारण किया गया था।
अवधारण, निर्धारण, व्यवस्थापन

The act of making up your mind about something.

The burden of decision was his.
He drew his conclusions quickly.
conclusion, decision, determination

അർത്ഥം : ಹಿಂದುಗಳಲ್ಲಿ ಮದುವೆಯ ಸಂಬಂಧವನ್ನು ನಿಶ್ಚಯಿಸಲು ಅಥವಾ ಗಟ್ಟಿಗೊಳಿಸಲು ಮಾಡುವ ಒಂದು ಶಾಸ್ತ್ರ

ഉദാഹരണം : ನನ್ನ ಸ್ನೇಹಿತೆಯ ವಿವಹ ನಿಶ್ಚಿತಾರ್ಥವು ಸಂಭ್ರಮದಿಂದ ನಡೆದು ಹೋಯಿತು

പര്യായപദങ്ങൾ : ವಿವಾಹ ನಿಶ್ಚಿತಾರ್ಥ, ವಿವಾಹದ ಒಡಂಬಡಿಕೆ, ವಿವಾಹದ ಒಪ್ಪಂದ, ವಿವಾಹದ ವಾಗ್ದಾನ


മറ്റ് ഭാഷകളിലേക്കുള്ള വിവർത്തനം :

हिन्दुओं में विवाह संबंध स्थिर करने की एक रस्म।

मेरी सहेली की सगाई हो गई है।
फलदान, मँगनी, मंगनी, वाग्दान, सगाई

The act of becoming betrothed or engaged.

betrothal, espousal

ನಿಶ್ಚಯ   ಗುಣವಾಚಕ

അർത്ഥം : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ

ഉദാഹരണം : ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.

പര്യായപദങ്ങൾ : ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ


മറ്റ് ഭാഷകളിലേക്കുള്ള വിവർത്തനം :

जिसका संकल्प लिया गया हो।

भीष्म आजीवन अविवाहित रहने के लिए संकल्पित थे।
संकल्पित