അർത്ഥം : ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ಬಗೆಯ ಶಕ್ತಿ ಅಥವಾ ಸಾರ್ಮಥ್ಯ ಇಲ್ಲದಿರುವುದು
ഉദാഹരണം :
ಉಪನ್ಯಾಸಕರ ಹುದ್ದೆಗೆ ಕ್ಷಮತೆಯಿರದ ಕಾರಣ ಮಹೇಶನನ್ನು ಆಯ್ಕೆ ಮಾಡಲಿಲ್ಲ.
പര്യായപദങ്ങൾ : ಅಯೋಗ್ಯವಾದ, ಅಯೋಗ್ಯವಾದಂತ, ಅಯೋಗ್ಯವಾದಂತಹ, ಕ್ಷಮತೆಯಿರದ, ಕ್ಷಮತೆಯಿರದಂತ, ಕ್ಷಮತೆಯಿರದಂತಹ, ನಿಶಕ್ತವಾದ, ನಿಶಕ್ತವಾದಂತಹ
മറ്റ് ഭാഷകളിലേക്കുള്ള വിവർത്തനം :