അർത്ഥം : ಯಾರೋ ಒಬ್ಬರು ತಮ್ಮ ಕೆಲಸ ಅಥವಾ ಕರ್ಥವ್ಯದಿಂದ ಮುಕ್ತರಾಗಿರುತ್ತಾರೆ
ഉദാഹരണം :
ಅವನು ಸಂಸಾರ ಮೋಹದಿಂದ ನಿವೃತ್ತನಾಗಿ ಸನ್ಯಾಸತ್ವವನ್ನು ಸ್ವೀಕರಿಸಿದ.
പര്യായപദങ്ങൾ : ನಿವೃತ್ತನಾದ, ನಿವೃತ್ತನಾದಂತ, ನಿವೃತ್ತನಾದಂತಹ, ವಿಮುಖನಾದ, ವಿಮುಖನಾದಂತ, ವಿಮುಖನಾದಂತಹ
മറ്റ് ഭാഷകളിലേക്കുള്ള വിവർത്തനം :