അർത്ഥം : ಹಕ್ಕು ಸೌಲಭ್ಯಗಳನ್ನು ಪಡೆಯಲು ಮುಖ್ಯವಾಗಿ ಒಂದು ನಿರ್ಧಿಷ್ಟ ಅವಧಿಯವರೆಗೆ ಒಂದು ಪ್ರದೇಶದಲ್ಲಿ ವಾಸವಾಗಿರುವುದು
ഉദാഹരണം :
ನಾನು ಬಳ್ಳಾರಿ ಜಿಲ್ಲೆ ಜೋಳದಕೂಡ್ಲಿಯ ನಿವಾಸಿಯಾಗಿದ್ದೇನೆ.
പര്യായപദങ്ങൾ : ವಾಸಿಗ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ಕಡೆಯಲ್ಲಿ ನೆಲೆಸುವ ಅಥವಾ ಉಳಿಯುವ ಜೀವಿ
ഉദാഹരണം :
ಕಾಡುಗಳನ್ನು ಕಡಿಯುತ್ತಿದ್ದರಿಂದ ಕಾಡಿನ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
പര്യായപദങ്ങൾ : ಆದಿವಾಸಿ, ನೆಲೆಸಿಗರು
മറ്റ് ഭാഷകളിലേക്കുള്ള വിവർത്തനം :
A plant or animal naturalized in a region.
Denizens of field and forest.