അർത്ഥം : ಯಾವುದೇ ಅನುಚಿತ ಕೆಲಸ ವ್ಯವಸ್ಥೆ ಮುಂತಾದವುಗಳನ್ನು ತಡೆಯುವ ಕ್ರಿಯೆ
ഉദാഹരണം :
ನಿಯಮಿತವಾಗಿ ಯೋಗಾಸನ ಮಾಡುತ್ತಾ ಇದ್ದರೆ ರೋಗಾಣುಗಳು ನಿವಾರಣೆಯಾಗುವುದು.
പര്യായപദങ്ങൾ : ಉಪಶಮನ, ನಿರೋದ, ನಿವಾರಣೆ
മറ്റ് ഭാഷകളിലേക്കുള്ള വിവർത്തനം :
The act of preventing.
There was no bar against leaving.അർത്ഥം : ದೂರ ಮಾಡುವ
ഉദാഹരണം :
ಅವನು ತಲೆ ನೋವಿನಿಂದ ಶಮನ ಪಡೆಯಲು ನೋವು ನಿವಾರಕ ಮಾತ್ರೆಯನ್ನು ನುಂಗಿದ.
മറ്റ് ഭാഷകളിലേക്കുള്ള വിവർത്തനം :
Preventing or contributing to the prevention of disease.
Preventive medicine.അർത്ഥം : ಖಾಯಿಲೆ ಇತ್ಯಾದಿಗಳನ್ನು ತಡೆಗಟ್ಟುವ
ഉദാഹരണം :
ತುಳಸಿ ಎಲೆಗಳು ರೋಗ ನಿವಾರಕ ಶಕ್ತಿಯನ್ನು ಹೊಂದಿದೆ
മറ്റ് ഭാഷകളിലേക്കുള്ള വിവർത്തനം :