പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿಲ್ಲು എന്ന വാക്കിന്റെ അർത്ഥവും ഉദാഹരണവും.

ನಿಲ್ಲು   ಕ್ರಿಯಾಪದ

അർത്ഥം : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

ഉദാഹരണം : ನೇತಾಜಿ ಭಾಷಣಮಾಡಲು ಎದ್ದರು.

പര്യായപദങ്ങൾ : ಎದ್ದುನಿಲ್ಲು, ಎದ್ದೇಳು, ಏಳು, ನಿಂತುಕೊಳ್ಳು


മറ്റ് ഭാഷകളിലേക്കുള്ള വിവർത്തനം :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

അർത്ഥം : ವಾಹನವು ಪ್ರಯಾಣಿಕರು ಹತ್ತಲು ಅಥವಾ ಇಲಿಯಲು ನಿಲ್ದಾಣಗಳಲ್ಲಿ ಸ್ವಲ್ಪ ಸಮಯ ನಿಲ್ಲುವುದು

ഉദാഹരണം : ಈ ಬಸ್ಸು ಎಲ್ಲಾ ನಿಲ್ಧಾಣಗಳಲ್ಲಿ ನಿಲ್ಲುವುದಿಲ್ಲ.


മറ്റ് ഭാഷകളിലേക്കുള്ള വിവർത്തനം :

सवारी उतारने या चढ़ाने के लिए वाहनों का किसी स्थान पर थोड़े समय के लिए ठहर जाना।

यह बस हर बस स्थानक पर नहीं रुकती।
ठहरना, रुकना

Come to a halt, stop moving.

The car stopped.
She stopped in front of a store window.
halt, stop

അർത്ഥം : ನಡೆಯುತ್ತಾ-ನಡೆಯುತ್ತಾ ನಿಂತುಬಿಡುವುದು ಅಥವಾ ಮುಂದೆ ಹೋಗದಿರುವ ಕ್ರಿಯೆ

ഉദാഹരണം : ಕುದುರೆ ಇಲ್ಲೇ ನಿಂತಿದೆ.


മറ്റ് ഭാഷകളിലേക്കുള്ള വിവർത്തനം :

चलते-चलते रुकना या आगे न बढ़ना।

घोड़ा अड़ गया।
अँड़ियाना, अड़ना, अड़ियाना, अरना

Come to a halt, stop moving.

The car stopped.
She stopped in front of a store window.
halt, stop

അർത്ഥം : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

ഉദാഹരണം : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

പര്യായപദങ്ങൾ : ಉಳಿ, ನಿಂತು ಹೋಗು


മറ്റ് ഭാഷകളിലേക്കുള്ള വിവർത്തനം :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

അർത്ഥം : ಮುಂದೆ ಹೋಗುವ ಚಲನೆಯು ತಡೆಯಾಗುವ ಪ್ರಕ್ರಿಯೆ

ഉദാഹരണം : ದಾರಿ ರಿಪೇರಿಯಲ್ಲಿದ್ದುದ್ದರ ಕಾರಣ ನಾವು ಅಲ್ಲೇ ನಿಂತೆವು.


മറ്റ് ഭാഷകളിലേക്കുള്ള വിവർത്തനം :

आगे न बढ़ना या प्रस्थान न करना।

तुम यहीं रुको, मैं आता हूँ।
ठहरना, रहना, रुकना

Continue in a place, position, or situation.

After graduation, she stayed on in Cambridge as a student adviser.
Stay with me, please.
Despite student protests, he remained Dean for another year.
She continued as deputy mayor for another year.
continue, remain, stay, stay on

അർത്ഥം : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

ഉദാഹരണം : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

പര്യായപദങ്ങൾ : ನಡೆಸು, ಸಾಗು


മറ്റ് ഭാഷകളിലേക്കുള്ള വിവർത്തനം :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

അർത്ഥം : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

ഉദാഹരണം : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

പര്യായപദങ്ങൾ : ಉಳಿ, ಮಿಕ್ಕು


മറ്റ് ഭാഷകളിലേക്കുള്ള വിവർത്തനം :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

അർത്ഥം : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

ഉദാഹരണം : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

പര്യായപദങ്ങൾ : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು


മറ്റ് ഭാഷകളിലേക്കുള്ള വിവർത്തനം :

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop

അർത്ഥം : ಪ್ರೀತಿ ಅಥವಾ ಆಸಕ್ತಿಯಿಂದ ಆಗುವ ಪ್ರಕ್ರಿಯೆ

ഉദാഹരണം : ಇವನಿಗೆ ಸಾಕು, ಅವನು ತಿನ್ನುವುದಕ್ಕಾಗಿಯೇ ನಿಂತಿರುತ್ತಾನೆ.


മറ്റ് ഭാഷകളിലേക്കുള്ള വിവർത്തനം :

धुन होना।

इसे तो बस, खाने की ही पड़ी रहती है।
पड़ना

Be on the mind of.

I worry about the second Germanic consonant shift.
concern, interest, occupy, worry

അർത്ഥം : ತಡ ತಡೆದು ಮಾತನಾಡುವ ಕ್ರಿಯೆ

ഉദാഹരണം : ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು.

പര്യായപദങ്ങൾ : ತಾಳು, ನಿಲ್ಲಿಸು


മറ്റ് ഭാഷകളിലേക്കുള്ള വിവർത്തനം :

बोलते-बोलते रुकना।

किताब पढ़ते समय वह बहुत अटकता है।
अटकना

Interrupt temporarily an activity before continuing.

The speaker paused.
hesitate, pause

അർത്ഥം : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು

ഉദാഹരണം : ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.

പര്യായപദങ്ങൾ : ಅಡ್ಡಿಯಾಗು, ತಡೆ, ನಿಂತುಹೋಗು, ಬಂದಾಗು


മറ്റ് ഭാഷകളിലേക്കുള്ള വിവർത്തനം :

किसी चलते हुए कार्य आदि का बीच में बंद हो जाना या आगे न बढ़ना।

काम-धंधा सब रुक गया है।
गाड़ी रुक गई है।
ठंडा पड़ना, ठप पड़ना, ठप होना, ठप्प पड़ना, ठप्प होना, ठहरना, ठहराव आना, थमना, बंद होना, रुकना, विराम लगना