അർത്ഥം : ಗಂಟಲವರೆಗೂ ನೇತಾಡುವ ಹಾಗೆ ಧರಿಸುವ ಒಂದು ತರಹದ ಉಡುಪು
ഉദാഹരണം :
ಹಿಂದಿನ ಕಾಲದಲ್ಲಿ ಶ್ರೀಮಂತರು ನಿಲುವಂಗಿಯನ್ನು ಧರಿಸುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ವೈದ್ಯರು, ವಕೀಲರು ಮುಂತಾದವರು ಧರಿಸುವ ಬೇರೆ-ಬೇರೆ ವಿನ್ಯಾಸ ಹಾಗೂ ಬಣ್ಣದ ಉದ್ದನೆಯ ಅಂಗಿ
ഉദാഹരണം :
ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಕೀಲರು ತಮ್ಮ ಗೌನ್ಗಳನ್ನು ತೆಗೆದು ಭುಜದ ಮೇಲೆ ಹಾಕಿಕೊಳ್ಳುತ್ತಾರೆ.
പര്യായപദങ്ങൾ : ಗೌನ್
മറ്റ് ഭാഷകളിലേക്കുള്ള വിവർത്തനം :