പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿರ್ವಹಿಸು എന്ന വാക്കിന്റെ അർത്ഥവും ഉദാഹരണവും.

ನಿರ್ವಹಿಸು   ಕ್ರಿಯಾಪದ

അർത്ഥം : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ

ഉദാഹരണം : ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

പര്യായപദങ്ങൾ : ನಿಭಾಯಿಸು


മറ്റ് ഭാഷകളിലേക്കുള്ള വിവർത്തനം :

संबंध, व्यवहार आदि ठीक तरह से चलाए चलना।

माँ ने बेटी को समझाते हुए कहा कि तुम किसी तरह ससुराल में निभा लेना।
निबहना, निबाह करना, निबाहना, निभाना, निर्वहना, निर्वाह करना

അർത്ഥം : ಯಾರೋ ಒಬ್ಬರ ಪ್ರಗತಿಯನ್ನು ಅಂದಾಜು ಮಾಡುವ ಪ್ರಕ್ರಿಯೆ

ഉദാഹരണം : ಶ್ಯಾಮ್ ತನ್ನ ಹೊಸ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ದಾನೆ?


മറ്റ് ഭാഷകളിലേക്കുള്ള വിവർത്തനം :

किसी की प्रगति का स्तर आँकना।

श्याम नई कक्षा में कैसे कर रहा है?
करना

Give a performance (of something).

Horowitz is performing at Carnegie Hall tonight.
We performed a popular Gilbert and Sullivan opera.
perform

അർത്ഥം : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು

ഉദാഹരണം : ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.

പര്യായപദങ്ങൾ : ಪಾಲನೆ ಮಾಡು, ಸಂಭಾಳಿಸು


മറ്റ് ഭാഷകളിലേക്കുള്ള വിവർത്തനം :

किसी बोझ आदि का थामा जाना।

मुझसे यह भारी सामान सँभल नहीं रहा है।
नई बहू से घर नहीं सँभलता।
सँभलना, संभलना, सम्हलना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

അർത്ഥം : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು

ഉദാഹരണം : ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.

പര്യായപദങ്ങൾ : ರಕ್ಷಿಸು, ಸಂಭಾಳಿಸು, ಹಿಡಿದಿಡು


മറ്റ് ഭാഷകളിലേക്കുള്ള വിവർത്തനം :

बीच में आकर या पड़कर किसी बिगड़ती हुई स्थिति को और अधिक बिगड़ने से रोकना।

उन्होंने बात सँभाली वरना पता नहीं क्या होता।
समय पर वर्षा ने आकर थाम लिया नहीं तो अभी अनाज और महँगा हो जाता।
थाम लेना, थामना, सँभाल लेना, सँभालना, संभाल लेना, संभालना, सम्भाल लेना, सम्भालना, सम्हाल लेना, सम्हालना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

അർത്ഥം : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

ഉദാഹരണം : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

പര്യായപദങ്ങൾ : ನಿಭಾಯಿಸು, ಸಂಭಾಳಿಸು


മറ്റ് ഭാഷകളിലേക്കുള്ള വിവർത്തനം :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain