അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ
ഉദാഹരണം : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.
പര്യായപദങ്ങൾ : ತಡೆತ, ನಿಯಂತ್ರಣ, ನಿರೋಧ, ಪ್ರತಿಬಂಧ
മറ്റ് ഭാഷകളിലേക്കുള്ള വിവർത്തനം :हिन्दी
मनोभाव आदि को नियंत्रित रखने की क्रिया।
അർത്ഥം : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
ഉദാഹരണം : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
പര്യായപദങ്ങൾ : ತಡೆಹಿಡಿ, ನಿರೋಧ, ನಿಷೇಧ
മറ്റ് ഭാഷകളിലേക്കുള്ള വിവർത്തനം :हिन्दी English
कोई काम या बात न करने का आदेश।
A decree that prohibits something.
അർത്ഥം : ಯಾರೋ ಒಬ್ಬ ವ್ಯಕ್ತಿಯ ಮೇಲೆ ಇಡುವ ಕಾವಲು ಅಥವಾ ಪಹರೆ
ഉദാഹരണം : ಈ ಇಲಾಖೆಯ ಗೂಂಡಗಳನ್ನು ನಿರ್ಬಂಧದಲ್ಲಿ ಇಡಲಾಗಿದೆ.
പര്യായപദങ്ങൾ : ಕೈದು, ಬಂಧನ
पुलिस द्वारा किसी व्यक्ति को पकड़कर इस प्रकार अपने बन्धन या देख-रेख में रखना कि वह भागकर कहीं जाने न पाये।
ഇൻസ്റ്റാൾ ചെയ്യുക