അർത്ഥം : ಯಾರಿಂದಲಾದರೂ ಪ್ರತಿಪಾದನೆ ಆಗಿರುವುದು
ഉദാഹരണം :
ಇದು ಜಗತ್ತಿನ ಶ್ರೇಷ್ಠ ವಿದ್ವಾಂಸರ ಮೂಲಕ ಪ್ರತಿಪಾದಿತವಾದ ಸಿದ್ಧಾಂತ.
പര്യായപദങ്ങൾ : ತೀರ್ಮಾನಿಸಿದ, ತೀರ್ಮಾನಿಸಿದಂತ, ತೀರ್ಮಾನಿಸಿದಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತ, ಪ್ರತಿಪಾದಿತ, ಪ್ರತಿಪಾದಿತವಾದ, ಪ್ರತಿಪಾದಿತವಾದಂತ, ಪ್ರತಿಪಾದಿತವಾದಂತಹ
മറ്റ് ഭാഷകളിലേക്കുള്ള വിവർത്തനം :
जिसका प्रतिपादन किया गया हो।
यह सिद्धांत कई विद्वानों द्वारा प्रतिपादित है।അർത്ഥം : ನಿರ್ಣಯ ತೆಗೆದುಕೊಂಡಾಗಿರುವ ವಿಷಯ
ഉദാഹരണം :
ನಿರ್ಧಾರಿತ ಸಮಯಕ್ಕೆ ಅವನು ಅಲ್ಲಿಗೆ ಬಂದನು.
പര്യായപദങ്ങൾ : ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತ
മറ്റ് ഭാഷകളിലേക്കുള്ള വിവർത്തനം :
Established or decided beyond dispute or doubt.
With details of the wedding settled she could now sleep at night.