അർത്ഥം : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು
ഉദാഹരണം :
ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು
പര്യായപദങ്ങൾ : ತೀರ್ಮಾನ, ನಿರ್ಣಯ
മറ്റ് ഭാഷകളിലേക്കുള്ള വിവർത്തനം :
A determining or causal element or factor.
Education is an important determinant of one's outlook on life.അർത്ഥം : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು
ഉദാഹരണം :
ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.
പര്യായപദങ്ങൾ : ಇತ್ಯರ್ಥ, ತೀರ್ಮಾನ, ನಿರ್ಣಯ
മറ്റ് ഭാഷകളിലേക്കുള്ള വിവർത്തനം :
A position or opinion or judgment reached after consideration.
A decision unfavorable to the opposition.അർത്ഥം : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
ഉദാഹരണം :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
പര്യായപദങ്ങൾ : ತೀರ್ಮಾನ, ನಿಶ್ಚಯ
മറ്റ് ഭാഷകളിലേക്കുള്ള വിവർത്തനം :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.അർത്ഥം : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ
ഉദാഹരണം :
ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.
പര്യായപദങ്ങൾ : ತೀರ್ಮಾನ, ನಿರ್ಣಯ
മറ്റ് ഭാഷകളിലേക്കുള്ള വിവർത്തനം :
जो पूर्णतया निश्चित हो।
घर खरीदने के बारे में अभी कोई निश्चयात्मक निर्णय नहीं लिया गया है।