പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿರ್ದೇಶನ എന്ന വാക്കിന്റെ അർത്ഥവും ഉദാഹരണവും.

ನಿರ್ದೇಶನ   ನಾಮಪದ

അർത്ഥം : ಮುಖ್ಯವಾಗಿ ದೊಡ್ಡವರು ಸಣ್ಣವರಿಗೆ ಮಾಡುವ ಅಥವಾ ಯಾವುದೇ ವಿಷಯವನ್ನು ಕಲಿತು ಕರಗತ ಮಾಡಿಕೊಂಡವರು ಕಲಿಯದವರಿಗೆ ಅಥವಾ ಹೊಸಬರಿಗೆ ತಿಳಿಯಪಡಿಸುವ ಮೂಲಕ ತಿಳಿಹೇಳುವುದು

ഉദാഹരണം : ಗುರುವಿನ ನಿರ್ದೇಶನದ ಮೇರೆಗೆ ಯಾವುದೇ ಕೆಲಸವನ್ನು ಮಾಡಿದರೂ ಯಶಸ್ಸು ಖಂಡಿತ.

പര്യായപദങ്ങൾ : ನಿರ್ದೇಶಿಸುವುದು


മറ്റ് ഭാഷകളിലേക്കുള്ള വിവർത്തനം :

यह बतलाने की क्रिया कि अमुक कार्य इस प्रकार होना चाहिए।

वह शिक्षक के निर्देश के अनुसार काम करके सफल हुआ।
अनुदेश, अपदेश, इरशाद, इर्शाद, निर्देश, हिदायत

A message describing how something is to be done.

He gave directions faster than she could follow them.
direction, instruction

അർത്ഥം : ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ

ഉദാഹരണം : ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.

പര്യായപദങ്ങൾ : ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ದರ್ಶನ, ಮಾರ್ಗ-ನಿರ್ದೇಶಕರು, ಮಾರ್ಗದರ್ಶನ, ಮಾರ್ಗನಿರ್ದೇಶಕರು


മറ്റ് ഭാഷകളിലേക്കുള്ള വിവർത്തനം :

कठिनाई आदि से निकलने या किसी कार्य आदि को करने के निमित्त मार्ग सुझाने की क्रिया।

शीला एक बहुत बड़े विद्वान के मार्ग दर्शन में अपना शोध कर रही है।
दिग्दर्शन, दिशा निर्देशक, दिशा निर्देशन, दिशा-निर्देशक, दिशानिर्देशक, मार्ग दर्शन, मार्ग-दर्शन, मार्गदर्शन

The act of guiding or showing the way.

guidance, steering