പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿರ್ಜೀವವಾದ എന്ന വാക്കിന്റെ അർത്ഥവും ഉദാഹരണവും.

ನಿರ್ಜೀವವಾದ   ಗುಣವಾಚಕ

അർത്ഥം : ಯಾವುದು ಸತ್ತು ಹೋಗಿದೆಯೋ

ഉദാഹരണം : ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.

പര്യായപദങ്ങൾ : ಆಗಿಹೋದ, ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ಮಡಿದ, ಮೃತ, ಶವ, ಸತ್ತ, ಸತ್ತುಹೋದ, ಹೆಣ


മറ്റ് ഭാഷകളിലേക്കുള്ള വിവർത്തനം :

जो मरा हुआ हो।

वे मृत व्यक्ति को दफ़नाने जा रहे हैं।
उसने स्वर्गीय पिता की स्मृति में एक अस्पताल बनवाया।
अध्रियामाण, अपगत, अपहत, अभ्यतीत, गत, दिवंगत, दिविक्षया, नष्टासु, परलोकगत, परलोकवासी, प्रमीत, फौत, मरहूम, मुतवफ़्फ़ा, मुतवफ्फा, मुरदा, मुरदार, मुर्दा, मृत, मृतक, विनष्ट, सुरधामी, स्वर्गवासी, स्वर्गीय

No longer having or seeming to have or expecting to have life.

The nerve is dead.
A dead pallor.
He was marked as a dead man by the assassin.
dead

അർത്ഥം : ಪ್ರಾಣ ಅಥವಾ ಜೀವ ಇಲ್ಲದಿರುವುದು

ഉദാഹരണം : ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.

പര്യായപദങ്ങൾ : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವ, ನಿರ್ಜೀವವಾದಂತ, ನಿರ್ಜೀವವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें से जीवन या प्राण निकल गया हो।

दिवंगत के निर्जीव शरीर के चारों ओर उनके परिजन खड़े हुए थे।
अचेतन, अजीव, अजीवित, अप्राण, अप्राणी, जीवनहीन, निर्जीव, निष्प्राण, बेजान

അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು

ഉദാഹരണം : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.

പര്യായപദങ്ങൾ : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें जीवनी शक्ति, उपयोगिता या क्रियाशीलता न रह गयी हो।

कुछ प्राचीन भाषाएँ आज मृत हो गयी हैं।
मृत