അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ
ഉദാഹരണം : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.
പര്യായപദങ്ങൾ : ತಡೆತ, ನಿಯಂತ್ರಣ, ನಿರ್ಬಂಧ, ಪ್ರತಿಬಂಧ
മറ്റ് ഭാഷകളിലേക്കുള്ള വിവർത്തനം :हिन्दी
मनोभाव आदि को नियंत्रित रखने की क्रिया।
അർത്ഥം : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
ഉദാഹരണം : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
പര്യായപദങ്ങൾ : ತಡೆಹಿಡಿ, ನಿರ್ಬಂಧ, ನಿಷೇಧ
മറ്റ് ഭാഷകളിലേക്കുള്ള വിവർത്തനം :हिन्दी English
कोई काम या बात न करने का आदेश।
A decree that prohibits something.
അർത്ഥം : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
ഉദാഹരണം : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
പര്യായപദങ്ങൾ : ನಿಷೇದಾಜ್ಞೆ, ನಿಷೇಧ
अनुमति का विपर्याय या अनुमतिहीन होने की क्रिया, अवस्था या भाव।
ഇൻസ്റ്റാൾ ചെയ്യുക