പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿರೂಪಣೆ എന്ന വാക്കിന്റെ അർത്ഥവും ഉദാഹരണവും.

ನಿರೂಪಣೆ   ನಾಮಪದ

അർത്ഥം : ಯಾವುದಾದರು ವಿಷಯವನ್ನು ಚೆನ್ನಾಗಿ ತಿಳಿದುಕೊಂಡು ಇನ್ನೊಬ್ಬರಿಗೆ ತಿಳಿಯಪಡಿಸುವ ಪ್ರಕ್ರಿಯೆ

ഉദാഹരണം : ಅವಿಷ್ಕಾರಕನ ನಿರೂಪಣೆಯನ್ನು ಕೇಳಿ ಎಲ್ಲರೂ ಸಂತೋಷ ಪಟ್ಟರು.


മറ്റ് ഭാഷകളിലേക്കുള്ള വിവർത്തനം :

अच्छी तरह समझकर कोई बात कहने की क्रिया।

आविष्कारक का प्रतिपादन सुनकर सभी संतुष्ट हो गए।
प्रतिपत्ति, प्रतिपादन, वाच्य

Proof by a process of argument or a series of proposition proving an asserted conclusion.

demonstration, monstrance

അർത്ഥം : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ

ഉദാഹരണം : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.

പര്യായപദങ്ങൾ : ಉಕ್ತಿ, ಪ್ರಕಟಣೆಯ ಮಾತು, ಹೇಳಿಕೆ


മറ്റ് ഭാഷകളിലേക്കുള്ള വിവർത്തനം :

किसी विषय में कही हुई कोई ऐसी बात जो किसी विषय को स्पष्ट करे।

दहेज पर उसका वक्तव्य क़ाबिले तारीफ़ था।
कथन, बयान, वक्तव्य, वक्तृत्व

അർത്ഥം : ಯಾವುದೇ ವಿಚಾರ ಅಥವಾ ಅಭಿಪ್ರಾಯವನ್ನು ಒಳ್ಳೆಯ ರೀತಿಯಲ್ಲಿ ಯಾರೋ ಒಬ್ಬರ ಮುಂದೆ ಇಡುವ ಕ್ರಿಯೆ ಅಥವಾ ಭಾವನೆ

ഉദാഹരണം : ಈ ಕವಿತೆಯಲ್ಲಿ ಕವಿ ತಾಯ್ತಿನದ ಬಗ್ಗೆ ನರೂಪಣೆ ತುಂಬಾ ಚನ್ನಾಗಿ ಮಾಡಿದ್ದಾರೆ

പര്യായപദങ്ങൾ : ನಿರೂಪಿಸುವಿಕೆ


മറ്റ് ഭാഷകളിലേക്കുള്ള വിവർത്തനം :

कोई विचार या मत अच्छी तरह किसी के सामने रखने की क्रिया या भाव।

इस कविता में कवि ने मातृत्व भाव का निरूपण बहुत अच्छी तरह किया है।
निरूपण, निर्वचन

Inventing or contriving an idea or explanation and formulating it mentally.

conceptualisation, conceptualization, formulation

ನಿರೂಪಣೆ   ಗುಣವಾಚಕ

അർത്ഥം : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ

ഉദാഹരണം : ಈ ಕಾವ್ಯದ ವಾಚ್ಯ ವಿಷಯ ಯಾವುದು?

പര്യായപദങ്ങൾ : ನಿರೂಪಣೆಯ, ವಾಚ್ಯ, ವಾಚ್ಯವಾದ, ವಾಚ್ಯವಾದಂತ, ವಾಚ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

निरूपण करने योग्य या समझाने योग्य।

इस काव्य का प्रतिपाद्य विषय क्या है?
अभिधेय, प्रतिपाद्य, वाच्य

Capable of being described.

describable