അർത്ഥം : ಜೀವನ ನಿರ್ವಹಣೆ ಮಾಡಲು ಯಾವ ರೀತಿಯ ಕೆಲಸ-ಕಾರ್ಯಗಳು ಇಲ್ಲದೆ ಹೋಗುವ ಸ್ಥಿತಿ
ഉദാഹരണം :
ದಿನ-ದಿನಕ್ಕೆ ನಿರುದ್ಯೋಗ ಸಮಸ್ಯೆಗಳು ಹೆಚ್ಚುತ್ತಿವೆ.
മറ്റ് ഭാഷകളിലേക്കുള്ള വിവർത്തനം :
वह अवस्था जिसमें जीविका-निर्वाह के लिए मनुष्य के हाथ में कोई काम धंधा नहीं रहता।
दिन-प्रतिदिन बेरोज़गारी की समस्या बढ़ती जा रही है।The state of being unemployed or not having a job.
Unemployment is a serious social evil.അർത്ഥം : ಉದ್ಯೋಗ ಅಥವಾ ಪರಿಶ್ರಮದ ಕೊರತೆ
ഉദാഹരണം :
ಯಂತ್ರ ಯುಗದಲ್ಲಿ ನಿರುದ್ಯೋಗದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ.
പര്യായപദങ്ങൾ : ಉದ್ಯೋಗವಿಲ್ಲದ
മറ്റ് ഭാഷകളിലേക്കുള്ള വിവർത്തനം :
उद्यम या परिश्रम का अभाव।
मशीनी युग में अनुद्यम का प्रकोप दिनोंदिन बढ़ता जा रहा है।