അർത്ഥം : ಯಾವುದೇ ಪ್ರಶ್ನೆಗೆ ಉತ್ತರಿಸದ ಸ್ಥಿತಿಯಲ್ಲಿ ಇರುವ
ഉദാഹരണം :
ಸರಿಯಾಗಿ ಓದದ ಕಾರಣ ಶಾಲೆಯಲ್ಲಿ ಕೇಳಿದ ಪ್ರಶ್ನೆಗೆ ಅವನು ನಿರುತ್ತರನಾದನು.
പര്യായപദങ്ങൾ : ಉತ್ತರವಿಲ್ಲದಂತಾಗು, ಜವಾಬಿಲ್ಲದಂತಾಗು, ನಿರುತ್ತರಗೊಳ್ಳು, ಮಾತಿಲ್ಲದಂತಾಗು, ಸುಮ್ಮನಾಗು
മറ്റ് ഭാഷകളിലേക്കുള്ള വിവർത്തനം :
किसी प्रश्न का कोई उत्तर न दे पाने की स्थिति में होना।
अच्छी तैयारी न होने की वजह से उसे साक्षात्कार में निरूत्तर होना पड़ा।