അർത്ഥം : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ
ഉദാഹരണം :
ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.
പര്യായപദങ്ങൾ : ಮಡಿಕೆ ಹಾಕು
മറ്റ് ഭാഷകളിലേക്കുള്ള വിവർത്തനം :
कपड़े,काग़ज़ आदि में सिकुड़न डालना।
दर्ज़ी फ्राक में घेर बनाने के लिए कपड़े में चुनट डाल रहा है।