അർത്ഥം : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
ഉദാഹരണം :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
പര്യായപദങ്ങൾ : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತರು, ಶರಣಾರ್ಥಿ
മറ്റ് ഭാഷകളിലേക്കുള്ള വിവർത്തനം :
An exile who flees for safety.
refugeeഅർത്ഥം : ಯಾರೋ ಒಬ್ಬರು ಒಂದು ಕಡೆ ನೆಲಸದೆ ಇರುವುದು
ഉദാഹരണം :
ಅವನು ನಿರಾಶ್ರಿತ ಕ್ಷೇತ್ರದಲ್ಲಿ ಒಬ್ಬನ್ನೆ ತಿರುಗಾಡುತ್ತಿದ್ದ.
പര്യായപദങ്ങൾ : ಆಶ್ರಯ ಕಳೆದುಕೊಂಡವ, ಆಶ್ರಯವಿಲ್ಲದ, ನೆಲೆಗಟ್ಟಯಿಲ್ಲದ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು
ഉദാഹരണം :
ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.
പര്യായപദങ്ങൾ : ಆಶ್ರಯಹೀನ, ದರಿದ್ರ, ನಿರ್ಗತಿಕ
മറ്റ് ഭാഷകളിലേക്കുള്ള വിവർത്തനം :
Poor enough to need help from others.
destitute, impoverished, indigent, necessitous, needy, poverty-stricken