പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿರಾಶನಾದಂತಹ എന്ന വാക്കിന്റെ അർത്ഥവും ഉദാഹരണവും.

ನಿರಾಶನಾದಂತಹ   ಗುಣವಾಚಕ

അർത്ഥം : ಸ್ವಲ್ಪವೂ ಆಸೆ ಉಳಿಯದಿರುವ ಅಥವಾ ಅತ್ಯಂತ ನಿರಾಶದಾಯಕವಾದ

ഉദാഹരണം : ಮತ್ತೆ ಮತ್ತೆ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವುದರಿಂದ ರಮೇಶನು ಹತಾಶ ಸ್ಥಿತಿ ತಲುಪಿದ್ದಾನೆ.

പര്യായപദങ്ങൾ : ಆಸೆಗೆಟ್ಟ, ಆಸೆಗೆಟ್ಟಂತ, ಆಸೆಗೆಟ್ಟಂತಹ, ನಿರಾಶ, ನಿರಾಶನಾದ, ನಿರಾಶನಾದಂತ, ಹತಾಶ, ಹತಾಶನಾದ, ಹತಾಶನಾದಂತ, ಹತಾಶನಾದಂತಹ


മറ്റ് ഭാഷകളിലേക്കുള്ള വിവർത്തനം :

जिसकी आशा हत या नष्ट हो गयी हो।

विद्यालय में दाख़िला न मिलने के कारण हताश श्याम रोने लगा।
अलब्धाभीप्सित, आशाहीन, खिन्न, नाउम्मीद, निराश, भग्नाश, मायूस, हताश

Arising from or marked by despair or loss of hope.

A despairing view of the world situation.
The last despairing plea of the condemned criminal.
A desperate cry for help.
Helpless and desperate--as if at the end of his tether.
Her desperate screams.
despairing, desperate

അർത്ഥം : ಆಸೆಯನ್ನು ಬಿಟ್ಟ ಅಥವಾ ಆಸೆಯನ್ನು ಇಟ್ಟುಕೊಂಡು ಮತ್ತೆ ಮತ್ತೆ ವಿಪಲರಾದಗ ಉಂಟಾಗುವ ಹತಾಶ ಸ್ಥಿತಿ

ഉദാഹരണം : ಮಹೇಶನು ಅತಿ ಬೇಗನೆ ಎದೆಗುಂದಿದ ಸ್ಥಿತಿಗೆ ಬರುತ್ತಾನೆ.

പര്യായപദങ്ങൾ : ಎದೆಗುಂದಿದ, ಎದೆಗುಂದಿದಂತ, ಎದೆಗುಂದಿದಂತಹ, ನಿರಾಶನಾದ, ನಿರಾಶನಾದಂತ, ಹತಾಶಗೊಂಡ, ಹತಾಶಗೊಂಡಂತ, ಹತಾಶಗೊಂಡಂತಹ