അർത്ഥം : ಯಾವುದೋ ಒಂದು ಕೆಲಸದಲ್ಲಿ ತೊಡಗುವ ಪ್ರಕ್ರಿಯೆ
ഉദാഹരണം :
ಮದುವೆ ಕಾರ್ಯ ಪೂರ್ಣವಾಗಿ ನಡೆಯುವ ವರೆಗೂ ಮೋಹಿತ್ ಕೆಲಸದಲ್ಲಿ ನಿರತನಾಗಿದ್ದ.
പര്യായപദങ്ങൾ : ತೊಡಗು
അർത്ഥം : ಯಾವುದೇ ಕೆಲಸದಲ್ಲಿ ಚೆನ್ನಾಗಿ ತಲ್ಲಿನವಾಗುವ ಪ್ರಕ್ರಿಯೆ
ഉദാഹരണം :
ನೀನು ನಿನ್ನ ಕೆಲಸದಲ್ಲಿ ಮಗ್ನನಾಗು ಆಗ ಸಫಲತೆ ಅವಶ್ಯ ದೊರೆಯುವುದು.
പര്യായപദങ്ങൾ : ತಲ್ಲೀನನಾಗು, ತೊಡುಗು, ಮಗ್ನನಾಗು
മറ്റ് ഭാഷകളിലേക്കുള്ള വിവർത്തനം :