അർത്ഥം : ಯಾವುದೇ ಕೆಲಸ ಅಥವಾ ಜವಾಬ್ದಾರಿಗೆ ಒಬ್ಬರನ್ನು ನಿಯಮಿಸುವಿಕೆ
ഉദാഹരണം :
ಮಕ್ಕಳನ್ನು ನೋಡಿಕೊಳ್ಳಲು ನಿಯುಕ್ತವಾದ ಮಹಿಳೆಯು ಈ ದಿನ ಕೆಲಸಕ್ಕೆ ಬಂದಿಲ್ಲ.
പര്യായപദങ്ങൾ : ನಿಯಮಿಸ್ಪಲ್ಪಟ್ಟ, ನಿಯಮಿಸ್ಪಲ್ಪಟ್ಟಂತ, ನಿಯಮಿಸ್ಪಲ್ಪಟ್ಟಂತಹ, ನಿಯುಕ್ತವಾದ, ನಿಯುಕ್ತವಾದಂತ, ನಿಯುಕ್ತವಾದಂತಹ, ನೇಮಿಸಲ್ಪಟ್ಟ, ನೇಮಿಸಲ್ಪಟ್ಟಂತ, ನೇಮಿಸಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :