അർത്ഥം : ವ್ಯವಸ್ಥೆ ಮಾಡುವವ
ഉദാഹരണം :
ಇಂದು ಸಂಸತ್ತಿನಲ್ಲಿ ನಿಯಂತ್ರಕರ ತುರ್ತು ಸಭೆ ಕರೆದಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
An official responsible for control and supervision of a particular activity or area of public interest.
regulatorഅർത്ഥം : ಯಾವುದೋ ಒಂದು ಕೆಲಸ, ವಸ್ತು, ವ್ಯವಸ್ಥೆ ಮುಂತಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು
ഉദാഹരണം :
ಈ ವಿದ್ಯುತ್ ಯಂತ್ರದಲ್ಲಿ ಉಷ್ಣ ನಿಯಂತ್ರಕವನ್ನು ಅಳವಡಿಸಿರುವರು.
മറ്റ് ഭാഷകളിലേക്കുള്ള വിവർത്തനം :
वह व्यक्ति जो किसी कार्य, वस्तु, अवस्था आदि को नियंत्रित करे।
परीक्षा नियंत्रक ने परीक्षार्थियों से शांति बनाए रखने के लिए कहा।അർത്ഥം : ಯಾವುದಾದರು ಕಾರ್ಯ, ವಸ್ತು, ಅವಸ್ಥೆ ಮೊದಲಾದವುಗಳನ್ನು ನಿಯಂತ್ರಣ ಮಾಡುವಂತಹ
ഉദാഹരണം :
ಈ ಯಂತ್ರದ ತಾಪ ನಿಯಂತ್ರಕ ಭಾಗ ಕೆಟ್ಟುಹೋಗಿದೆ.
പര്യായപദങ്ങൾ : ನಿಯಂತ್ರಣ ಮಾಡುವ
മറ്റ് ഭാഷകളിലേക്കുള്ള വിവർത്തനം :
जो किसी कार्य,वस्तु,अवस्था आदि को नियंत्रित करे।
इस यंत्र का ताप नियंत्रक पुर्जा खराब हो गया है।