പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿಭಾಯಿಸು എന്ന വാക്കിന്റെ അർത്ഥവും ഉദാഹരണവും.

ನಿಭಾಯಿಸು   ನಾಮಪದ

അർത്ഥം : ಕರ್ಥವ್ಯ ಮುಂತಾದವುಗಳ ರೂಪದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವ ಕ್ರಿಯೆ

ഉദാഹരണം : ನನ್ನ ಪರಿವಾರದ ಜವಬ್ದಾರಿಗಳನ್ನು ನಾನೆ ಹೊರುತ್ತೇನೆ.

പര്യായപദങ്ങൾ : ಹೊರುವುದು


മറ്റ് ഭാഷകളിലേക്കുള്ള വിവർത്തനം :

कर्त्तव्य आदि के रूप में लिए हुए भार का निर्वाह करने की क्रिया।

मेरे परिवार की जिम्मेदारियों का वहन मैं ही करता हूँ।
वहन

ನಿಭಾಯಿಸು   ಕ್ರಿಯಾಪದ

അർത്ഥം : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ

ഉദാഹരണം : ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

പര്യായപദങ്ങൾ : ನಿರ್ವಹಿಸು


മറ്റ് ഭാഷകളിലേക്കുള്ള വിവർത്തനം :

संबंध, व्यवहार आदि ठीक तरह से चलाए चलना।

माँ ने बेटी को समझाते हुए कहा कि तुम किसी तरह ससुराल में निभा लेना।
निबहना, निबाह करना, निबाहना, निभाना, निर्वहना, निर्वाह करना

അർത്ഥം : ನಿರ್ವಹಿಸು ಅಥವಾ ನಿಭಾಯಿಸು

ഉദാഹരണം : ಇಷ್ಟೇ ಸಂಬಳದಲ್ಲಿ ಅವರು ಜೀವನ ನಿರ್ವಣೆ ಮಾಡಬೇಕು.

പര്യായപദങ്ങൾ : ಜೀವನ ನಿರ್ವಹಣೆ, ಜೀವನ-ನಿರ್ವಹಣೆ, ನಿರ್ವಹಣೆ ಮಾಡು


മറ്റ് ഭാഷകളിലേക്കുള്ള വിവർത്തനം :

അർത്ഥം : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

ഉദാഹരണം : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

പര്യായപദങ്ങൾ : ನಿರ್ವಹಿಸು, ಸಂಭಾಳಿಸು


മറ്റ് ഭാഷകളിലേക്കുള്ള വിവർത്തനം :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain

അർത്ഥം : ತಮಗಿರುವ ಜವಬ್ದಾರಿ ಮತ್ತು ಇತರ ಕೆಲಸಗಳನ್ನು ಯಶಸ್ವಿಯಾಗಿ ಮಾಡುವ ಪ್ರಕ್ರಿಯೆ

ഉദാഹരണം : ಅವನು ತನ್ನ ಜವಬ್ದಾರಿಯನ್ನು ತುಂಬಾ ಚನ್ನಾಗಿ ನಿಭಾಯಿಸಿದ.


മറ്റ് ഭാഷകളിലേക്കുള്ള വിവർത്തനം :

उत्तरदायित्व, कार्य आदि का निर्वाह करना।

उसने अपनी जिम्मेदारी बख़ूबी निभाई।
निबाहना, निभाना

അർത്ഥം : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ

ഉദാഹരണം : ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.

പര്യായപദങ്ങൾ : ನಡೆ


മറ്റ് ഭാഷകളിലേക്കുള്ള വിവർത്തനം :

संबंध, व्यवहार आदि का ठीक तरह से चलते रहना।

देखूँ, झूठ के आधार पर बना यह संबंध कितने दिन निभता है।
खपना, चलना, निभना, सपरना