പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿಧಾನವಾಗಿ എന്ന വാക്കിന്റെ അർത്ഥവും ഉദാഹരണവും.

ನಿಧಾನವಾಗಿ   ನಾಮಪದ

അർത്ഥം : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ

ഉദാഹരണം : ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು

പര്യായപദങ്ങൾ : ಎಚ್ಚರ, ಎಚ್ಚರಿಕೆ, ಜಾಗರೂಕ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ


മറ്റ് ഭാഷകളിലേക്കുള്ള വിവർത്തനം :

सावधान या सतर्क रहने की अवस्था या भाव।

सड़क पार करते समय सावधानी बरतनी चाहिए।
अवधान, अवधानता, इहतियात, एहतियात, सतर्कता, सावधानता, सावधानी

Judiciousness in avoiding harm or danger.

He exercised caution in opening the door.
He handled the vase with care.
care, caution, forethought, precaution

ನಿಧಾನವಾಗಿ   ಗುಣವಾಚಕ

അർത്ഥം : ಯಾವುದೋ ಒಂದು ಕಾರಣದಿಂದ ಮಂದಗತಿಯಾಗಿರುವ

ഉദാഹരണം : ಅವನು ಬೇಸರದಿಂದ ನಿಧಾನವಾಗಿ ಮುಂದೆ ಸಾಗುತ್ತಿದ್ದ.

പര്യായപദങ്ങൾ : ಮಂದಗತಿ


മറ്റ് ഭാഷകളിലേക്കുള്ള വിവർത്തനം :

जो किसी कारण से धीमा हो गया हो।

वह उदास होकर धीमी गति से आगे बढ़ने लगा।
अतत्पर, अपाटव, अप्रतिभ, असन्नद्ध, असन्नाध, ढीला, ढीला-ढाला, धीमा, मंद, मन्द, वाही, शिथिल, सुस्त

Slow and apathetic.

She was fat and inert.
A sluggish worker.
A mind grown torpid in old age.
inert, sluggish, soggy, torpid

അർത്ഥം : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ

ഉദാഹരണം : ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.

പര്യായപദങ്ങൾ : ನಿಧಾನ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ


മറ്റ് ഭാഷകളിലേക്കുള്ള വിവർത്തനം :

सामान्य या अपेक्षित समय के बाद वाला या बाद में हुआ।

पता नहीँ क्यों मैं देर रात तक सो नहीं पाया।
देर, लेट

Being or occurring at an advanced period of time or after a usual or expected time.

Late evening.
Late 18th century.
A late movie.
Took a late flight.
Had a late breakfast.
late

അർത്ഥം : ಯಾವುದೋ ಒಂದರ ಬಲ ಅಥವ ವೇಗ ಕಡಿಮೆಯಾದ

ഉദാഹരണം : ಅವನು ಮಂದಗತಿಯಲ್ಲಿ ವಾಹನವನ್ನು ಚಾಲನೆ ಮಾಡುತ್ತಿದ್ದಾನೆ.

പര്യായപദങ്ങൾ : ಮಂದಗತಿ, ಸವಾಕಾಶವಾಗಿ


മറ്റ് ഭാഷകളിലേക്കുള്ള വിവർത്തനം :

जिसका बल या वेग कम हो।

वह मंद गति से वाहन चला रहा है।
अरत, धीमा, मंथर, मंद, मद्धिम, मन्थर, मन्द

ನಿಧಾನವಾಗಿ   ಕ್ರಿಯಾವಿಶೇಷಣ

അർത്ഥം : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ

ഉദാഹരണം : ಸೋಮು ಇಲ್ಲಿಗೆ ತಡವಾಗಿ ಬಂದನು.

പര്യായപദങ്ങൾ : ತಡವಾಗಿ, ನಿಧಾನದಿಂದ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ


മറ്റ് ഭാഷകളിലേക്കുള്ള വിവർത്തനം :

विलंब से।

श्याम परीक्षा भवन में देर से पहुँचा।
उसने विलंबतः यह कार्य शुरू किया।
अशीघ्रतः, देर से, देरी से, विलंबतः, विलंबपूर्वक

Later than usual or than expected.

The train arrived late.
We awoke late.
The children came late to school.
Notice came so tardily that we almost missed the deadline.
I belatedly wished her a happy birthday.
belatedly, late, tardily

അർത്ഥം : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ

ഉദാഹരണം : ಅವನು ನಿಧಾನವಾಗಿ ಹೊರಗೆ ಬಂದನು.

പര്യായപദങ്ങൾ : ಮೃದುವಾಗಿ, ಸಾವಕಾಶವಾಗಿ


മറ്റ് ഭാഷകളിലേക്കുള്ള വിവർത്തനം :

इस प्रकार से कि जल्दी किसी को पता न चले।

वह धीरे से अपने कपड़े उठाकर निकल गया।
आसते से, आस्ते से, आहिस्ता से, आहिस्ते से, धीमे से, धीरे से

Without speed (`slow' is sometimes used informally for `slowly').

He spoke slowly.
Go easy here--the road is slippery.
Glaciers move tardily.
Please go slow so I can see the sights.
easy, slow, slowly, tardily