അർത്ഥം : ಸದಾ ಜಾಗರೂಕತೆಯಿಂದಿರುವುದು
ഉദാഹരണം :
ದೇಶದ ಗಡಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸೈನಿಕರು ಜಾಗ್ರತಾವಸ್ಥೆಯಲ್ಲಿ ಕಾಯುತ್ತಾರೆ.
പര്യായപദങ്ങൾ : ಜಾಗೃತ, ಜಾಗೃತವಾದ, ಜಾಗೃತವಾದಂತ, ಜಾಗ್ರತಾ, ಜಾಗ್ರತಾವಾದ, ಜಾಗ್ರತಾವಾದಂತ, ಜಾಗ್ರತಾವಾದಂತಹ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಿಗೆ ನಿದ್ರೆ ಬರುವುದಿಲ್ಲವೋ
ഉദാഹരണം :
ನಿದ್ರಾಹೀನನಾದ ವ್ಯಕ್ತಿಯು ಪ್ರತಿದಿನ ನಿದ್ರೆ ಮಾಡುವುದಕ್ಕಾಗಿ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
പര്യായപദങ്ങൾ : ನಿದ್ರಾರಹಿತವಾದ, ನಿದ್ರಾರಹಿತವಾದಂತ, ನಿದ್ರಾರಹಿತವಾದಂತಹ, ನಿದ್ರಾಹೀನ, ನಿದ್ರಾಹೀನವಾದ, ನಿದ್ರಾಹೀನವಾದಂತ, ನಿದ್ರಾಹೀನವಾದಂತಹ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
जिसे निद्रा न आवे।
अनिद्र व्यक्ति को रोज सोने के लिए दवा खानी पड़ती है।