പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿದ್ದೆ എന്ന വാക്കിന്റെ അർത്ഥവും ഉദാഹരണവും.

ನಿದ್ದೆ   ನಾಮಪದ

അർത്ഥം : ರಾತ್ರಿ ಇಡಿ ಜಾಗರಣೆಯಿಂದುಂಟಾದ ದೇಹಾಲಸ್ಯ

ഉദാഹരണം : ತಂಗಿಯ ಮದುವೆಯ ನಂತರ ಹಿಡಿದ ಜೊಂಪು ಇನ್ನು ಬಿಟ್ಟು ಹೋಗಿಲ್ಲ.

പര്യായപദങ്ങൾ : ಆಯಾಸ, ಜೊಂಪು, ದಣಿವು, ಸುಸ್ತು


മറ്റ് ഭാഷകളിലേക്കുള്ള വിവർത്തനം :

रातभर जागने से या बहुत अधिक थके रहने के कारण लगनेवाली सुस्ती या थकावट।

बहन की शादी के बाद की खुमारी अभी तक उतरी नहीं है।
ख़ुमार, ख़ुमारी, खुमार, खुमारी, खुमी

അർത്ഥം : ಪ್ರಾಣಿಗಳ ಆ ಸ್ಥಿತಿ ಅದರಿಂದ ಎಚ್ಚರ ಹೊಂದುವುದರ ಹಿಂದೆ ಕೆಲವು ಸಮಯಗಳವರೆಗೆ ಯಾವುದೇ ಕೆಲಸವಿಲ್ಲದೆ ವಿಶ್ರಾಂತಿ ಹೊಂದುವಂತಹದ್ದು ಮತ್ತು ಅವರಿಗೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಲಭಿಸುತ್ತದೆ

ഉദാഹരണം : ನಿದ್ರೆಯ ಕೊರತೆಯಿಂದ ಆಯಾಸದ ಅನುಭವವಾಗುತ್ತದೆ.

പര്യായപദങ്ങൾ : ಅಲಸ್ಯ, ಉತ್ತಾನ, ಕುಗುರು, ಜಾಹ್ಯೆ, ಜೊಂಪು, ತಂದ್ರಿ, ನಿದ್ದಿ, ನಿದ್ರಾಕರ್ಷಣ, ನಿದ್ರೆ, ಪವಡಿಸುವಿಕೆ, ಮಂದಸಾನ, ಲಂಜೆ, ಲಂಬಾ, ಲುಂದು, ಶಯನ, ಸುಪ್ತಿ, ಸುಷಪ್ತಿ, ಸುಷುಪ್ತಿ, ಸೌಪ್ತಿಕ, ಸ್ವಪ್ನಾಂತ, ಸ್ವಾಪ, ಹೋಳು ಮಗ್ಗಲು


മറ്റ് ഭാഷകളിലേക്കുള്ള വിവർത്തനം :

प्राणियों की वह अवस्था जिसमें उनकी चेतन वृत्तियाँ बीच में कुछ समय के लिए निश्चेष्ट होकर रुकी रहती हैं और उन्हें शारीरिक तथा मानसिक विश्राम मिलता है।

नींद की कमी से थकान महसूस होती है।
निंदरा, निंदरिया, निंदिया, निद्रा, नींद, श्वासहेति

A natural and periodic state of rest during which consciousness of the world is suspended.

He didn't get enough sleep last night.
Calm as a child in dreamless slumber.
sleep, slumber