അർത്ഥം : (ಸಸ್ಯದ ವಿಷಯದಲ್ಲಿ) ಯಾವಾಗಲೂ ಹಸುರಾಗಿರುವ
ഉദാഹരണം :
ಹೆಚ್ಚಾಗಿ ಮಳೆ ಬರುತ್ತಿದ್ದರೆ ಕಾಡುಗಳು ನಿತ್ಯ ಹರಿದ್ವರ್ಣದ ಕಾಡುಗಳಾಗಿರುತ್ತವೆ.
പര്യായപദങ്ങൾ : ನಿತ್ಯಹರಿದ್ವರ್ಣದ, ನಿತ್ಯಹಸುರೆಲೆಯ
മറ്റ് ഭാഷകളിലേക്കുള്ള വിവർത്തനം :
(of plants and shrubs) bearing foliage throughout the year.
evergreen