പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿತ್ಯಕರ್ಮ എന്ന വാക്കിന്റെ അർത്ഥവും ഉദാഹരണവും.

ನಿತ್ಯಕರ್ಮ   ನಾಮಪದ

അർത്ഥം : ಮಲ-ಮೂರ್ತ ವಿಸರ್ಜನೆಯಂತಹ ಶರೀರದ ಪ್ರಾಕೃತಿಕ ಕೆಲಸ

ഉദാഹരണം : ಅವನು ನಿತ್ಯಕರ್ಮದ ನಂತರ ಓದುವುದಕ್ಕೆ ಹೋಗುತ್ತಾನೆ.

പര്യായപദങ്ങൾ : ದೈನಿಕ ಕರ್ಮ, ದೈನಿಕ ಕ್ರಿಯೆ, ದೈನಿಕ-ಕರ್ಮ, ದೈನಿಕ-ಕ್ರಿಯೆ, ದೈನಿಕಕರ್ಮ, ದೈನಿಕಕ್ರಿಯೆ, ನಿತ್ಯ ಕರ್ಮ, ನಿತ್ಯ ಕ್ರಿಯೆ, ನಿತ್ಯ-ಕರ್ಮ, ನಿತ್ಯ-ಕ್ರಿಯೆ, ನಿತ್ಯಕ್ರಿಯೆ


മറ്റ് ഭാഷകളിലേക്കുള്ള വിവർത്തനം :

शरीर के प्राकृतिक काम जैसे मल-मूत्र विसर्जन आदि।

वह नित्यकर्म के बाद पढ़ने जाता है।
दैनिक कर्म, नित्य क्रिया, नित्यकर्म, नित्यक्रिया

Something that people do or cause to happen.

act, deed, human action, human activity

അർത്ഥം : ಪ್ರತಿದಿನ ಅವಶ್ಯಕತೆಯ ರೂಪದಲ್ಲಿ ಮಾಡುವಂತಹದ ಕಾರ್ಯ

ഉദാഹരണം : ನಿತ್ಯಕರ್ಮಗಳ ಹೊರತು ಅವರು ಬಡ ಮಕ್ಕಳನ್ನು ಓದಿಸುವಂತಹ ಕೆಲವನ್ನೂ ಮಾಡುತ್ತಾರೆ.

പര്യായപദങ്ങൾ : ಅನುದಿನದ ಕರ್ಮ, ಅನುದಿನದ-ಕರ್ಮ, ನಿತ್ಯ ಕರ್ಮ, ಪ್ರತಿದಿನದ ಕರ್ಮ, ಪ್ರತಿದಿನದ-ಕರ್ಮ


മറ്റ് ഭാഷകളിലേക്കുള്ള വിവർത്തനം :

प्रतिदिन आवश्यक रूप से किए जानेवाले कार्य।

नित्यकर्म के अतिरिक्त वह ग़रीब बच्चों को पढ़ाने का काम भी करती है।
दैनिक कर्म, नित्यकर्म, नित्यचर्या

അർത്ഥം : ನಿತ್ಯವೂ ದಿನದಲ್ಲಿ ಮಾಡುವ ಕೆಲಸ-ಕಾರ್ಯ

ഉദാഹരണം : ಪ್ರತಿದಿನ ಬೆಳಿಗ್ಗೆ ಅರ್ಧಗಂಟೆ ವ್ಯಾಯಾಮ ಮಾಡುವುದು ಅವನ ದಿನಚರಿ

പര്യായപദങ്ങൾ : ದಿನಚರಿ


മറ്റ് ഭാഷകളിലേക്കുള്ള വിവർത്തനം :

नित्य दिन भर में किया जानेवाला कामधंधा।

प्रतिदिन टहलने जाना उसकी दिनचर्या में शामिल है।
दिनचर्या, दैनिक क्रियाकलाप, दैनिक गतिविधि

An unvarying or habitual method or procedure.

modus operandi, routine