അർത്ഥം : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು
ഉദാഹരണം :
ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.
പര്യായപദങ്ങൾ : ದೀರ್ಘ ಉಸಿರು, ನಿಡಿದಾದ ಹುಸಿರು
മറ്റ് ഭാഷകളിലേക്കുള്ള വിവർത്തനം :
The process of taking in and expelling air during breathing.
He took a deep breath and dived into the pool.അർത്ഥം : ಭಾರವಾದ ಜವಬ್ದಾರಿಗಳಲ್ಲೆ ಕೆಳೆದ ನಂತರ ದೊರೆಯುವ ನೆಮ್ಮದಿ
ഉദാഹരണം :
ವಿವಾಹದ ಕಾರ್ಯ ಮುಗಿಸಿದ ನಂತರ ಅವನು ನಿಟ್ಟುಸಿರು ಬಿಟ್ಟನು.
മറ്റ് ഭാഷകളിലേക്കുള്ള വിവർത്തനം :
बोझ, भार, उत्तरदायित्व आदि से छुट्टी मिलने पर होने वाली आसानी या सुगमता।
विवाह निपटाने के बाद उसने राहत की साँस ली।അർത്ഥം : ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಬಿಡುವುದು
ഉദാഹരണം :
ಶ್ಯಾಮನಿಗೆ ಉಚ್ಚ್ವಾಸದಲ್ಲಿ ತೊಂದರೆಯಾಗುತ್ತಿದೆ.
പര്യായപദങ്ങൾ : ಉಚ್ಛ್ವಾಸ
മറ്റ് ഭാഷകളിലേക്കുള്ള വിവർത്തനം :
नाक या मुँह से हवा बाहर छोड़ने की क्रिया।
श्याम को निश्वास में परेशानी हो रही है।