അർത്ഥം : ಒಂದು ಚಿಕ್ಕ ಗಿಡ ಅದರ ಗೋಲಾಕಾರವಾದ ಹಣ್ಣು ಹುಳಿಯಾಗಿರುತ್ತದೆ
ഉദാഹരണം :
ನಮ್ಮ ಮನೆಯ ಹಿತ್ತಳಿನಲ್ಲಿರುವ ನಿಂಬೆಯ ಗಿಡ ಈಗ ಹಣ್ಣು ಬಿಡುತ್ತಿದೆ.
പര്യായപദങ്ങൾ : ನಿಂಬೆಹಣ್ಣು
മറ്റ് ഭാഷകളിലേക്കുള്ള വിവർത്തനം :
A small evergreen tree that originated in Asia but is widely cultivated for its fruit.
citrus limon, lemon, lemon treeഅർത്ഥം : ಹುಳಿಯಾದ ಉಂಡೆ, ರಸವುಳ್ಳ ಹಣ್ಣು
ഉദാഹരണം :
ನಿಂಬೆಯಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿರುತ್ತದೆ.
പര്യായപദങ്ങൾ : ನಿಂಬೆ, ನಿಂಬೆ-ಹಣ್ಣು, ನಿಂಬೆಹಣ್ಣು
മറ്റ് ഭാഷകളിലേക്കുള്ള വിവർത്തനം :
Yellow oval fruit with juicy acidic flesh.
lemon