അർത്ഥം : ಯಾವುದೇ ವ್ಯವಹಾರ ಕಾರ್ಯ ನಡತೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಲು ಅದಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವುದು
ഉദാഹരണം :
ನನ್ನ ಮೇಲೆ ದೂರು ನೀಡಲಾಗಿದೆ.
പര്യായപദങ്ങൾ : ದೂರು
മറ്റ് ഭാഷകളിലേക്കുള്ള വിവർത്തനം :
किसी के व्यवहार,कार्य आदि से दुखी होकर उससे या उसके किसी संबंधित से उत्पन्न दुख कहने की क्रिया।
उसकी झूठी शिकायत से मुझे डाँट खानी पड़ी।An expression of grievance or resentment.
complaintഅർത്ഥം : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
ഉദാഹരണം :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
പര്യായപദങ്ങൾ : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
മറ്റ് ഭാഷകളിലേക്കുള്ള വിവർത്തനം :
A severe scolding.
bawling out, castigation, chewing out, dressing down, earful, going-over, upbraidingഅർത്ഥം : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ
ഉദാഹരണം :
ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.
പര്യായപദങ്ങൾ : ಕೆಡುಕಾಗಲೆಂದು ಬಯಸಿ ಆಡುವ ಮಾತು, ಬಯ್ಗುಳು, ಶಾಪ
മറ്റ് ഭാഷകളിലേക്കുള്ള വിവർത്തനം :
അർത്ഥം : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
ഉദാഹരണം :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
പര്യായപദങ്ങൾ : ಅಪವಾದ, ದೋಷಾರೋಪಣೆ, ಮಾನಹಾನಿ
മറ്റ് ഭാഷകളിലേക്കുള്ള വിവർത്തനം :
An abusive attack on a person's character or good name.
aspersion, calumny, defamation, denigration, slander