അർത്ഥം : ಜಗಳ ಮಾಡುವ ಕೆಲಸ
ഉദാഹരണം :
ಮಹಿಳೆಯರು ದಿನಪೂರ್ತಿ ಜಗಳ ಮಾಡುತ್ತಾ ಇರುತ್ತಾರೆ.
പര്യായപദങ്ങൾ : ಕುಂಟನಗಿತ್ತಿನ-ಕೆಲಸ, ಕುಂಟನಗಿತ್ತಿಯ ಕೆಲಸ, ಜಗಳ ಮಾಡುವವಳು, ಜಗಳ ಮಾಡುವುದು, ಜಗಳ ಹಚ್ಚುವುದು, ಜಗಳ-ಹಚ್ಚುವುದು, ನಿಂದಿಸುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಭೈಗುಳದ ಮಾತುಗಳನ್ನು ಆಡುವುದು
ഉദാഹരണം :
ಅಮ್ಮ ಬೈಯುವುದನ್ನು ಕೇಳಿ ಕೇಳಿ ನನಗೆ ಅಭ್ಯಾಸವಾಗಿದೆ.
പര്യായപദങ്ങൾ : ಬೈಯುವುದು
മറ്റ് ഭാഷകളിലേക്കുള്ള വിവർത്തനം :