അർത്ഥം : ದೂಷಿಸುವ ಕ್ರಿಯೆ
ഉദാഹരണം :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
മറ്റ് ഭാഷകളിലേക്കുള്ള വിവർത്തനം :
The act of contaminating or polluting. Including (either intentionally or accidentally) unwanted substances or factors.
contamination, pollutionഅർത്ഥം : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ
ഉദാഹരണം :
ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.
പര്യായപദങ്ങൾ : ಕಟು ಮಾತುಗಳನ್ನಾಡು, ಬೆದರಿಸು, ಬೈಯು
മറ്റ് ഭാഷകളിലേക്കുള്ള വിവർത്തനം :
अवज्ञा या तिरस्कारपूर्वक बिगड़कर कड़ी बात कहना।
श्याम के पैसा माँगने पर बाबूजी ने उसे झिड़क दिया।അർത്ഥം : ಕೆಡುಕಾಗಲೆಂದು ಬಯಸಿ ಆಡುವ ಮಾತು
ഉദാഹരണം :
ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.
പര്യായപദങ്ങൾ : ಬಹಳವಾಗಿ ಬೈಯಿ, ಶಾಪ ಹಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಾದರೂ ಅಪಶಬ್ಧವನ್ನು ಹೇಳುವುದು
ഉദാഹരണം :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
പര്യായപദങ്ങൾ : ಅಪಶಬ್ದವನ್ನು ಹೇಳು, ಬೈಯ್ಯು
മറ്റ് ഭാഷകളിലേക്കുള്ള വിവർത്തനം :
Use foul or abusive language towards.
The actress abused the policeman who gave her a parking ticket.അർത്ഥം : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
ഉദാഹരണം :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
പര്യായപദങ്ങൾ : ಛೀಮಾರಿ ಹಾಕು, ದೂಷಿಸು, ಬೈಯಿ
മറ്റ് ഭാഷകളിലേക്കുള്ള വിവർത്തനം :
किसी की बुराई या दोष बतलाना।
वह हमेशा दूसरों की बुराई करती है।