അർത്ഥം : ಯಾರು ನಮ್ಮ ಕಾಲುಗಳ ಆಧಾರದಿಂದ ನೇರವಾಗಿ ನಿಂತಿರುವಂತಹ ಪ್ರವೃತ್ತಿ (ಜೀವಿ ಅಥವಾ ಪಶು-ಪಕ್ಷಿ)
ഉദാഹരണം :
ಯಜಮಾನನು ಎದುರಿಗೆ ನಿಂತಿರುವ ಆಳನು ತನ್ನ ಹತ್ತಿರ ಕರೆದನು.
പര്യായപദങ്ങൾ : ನಿಂತಿರುವ, ನಿಂತಿರುವಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿರ್ವಚನದಿಂದ ಚುನಾಯಿಸಲ್ಪಡುವುದಕ್ಕಾಗಿ ಉಮೇದುವಾರನ ರೂಪದಲ್ಲಿ ಪ್ರಸ್ತುತವಾಗುವಂತಹವ
ഉദാഹരണം :
ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ವ್ಯಕ್ತಿಗೆ ಗೆಲ್ಲುವ ಆಶಯವಿದೆ.
പര്യായപദങ്ങൾ : ನಿಂತಿರುವ, ನಿಂತಿರುವಂತ
മറ്റ് ഭാഷകളിലേക്കുള്ള വിവർത്തനം :
निर्वाचन में चुने जाने के लिए उम्मीदवार के रूप में प्रस्तुत होने वाला।
इस क्षेत्र में खड़े उम्मीदवारों को जीतने की आशा है।അർത്ഥം : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ
ഉദാഹരണം :
ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.
പര്യായപദങ്ങൾ : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
മറ്റ് ഭാഷകളിലേക്കുള്ള വിവർത്തനം :
(of a body of water) free from disturbance by heavy waves.
A ribbon of sand between the angry sea and the placid bay.അർത്ഥം : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ
ഉദാഹരണം :
ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.
പര്യായപദങ്ങൾ : ನಿಂತ, ನಿಂತಿರುವ, ನಿಂತಿರುವಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಶ್ಚಿತವಾದ ಸ್ಥಾನಕ್ಕೆ ತಲುಪಿದ ಮೇಲೆ ಬಂದು ನಿಂತಿರುವಂತಹ ಪ್ರಕ್ರಿಯೆ
ഉദാഹരണം :
ನಿಶ್ಚಿತವಾದ ಸ್ಥಾನದಲ್ಲಿ ಬಂದು ನಿಂತಿರುವ ಗಾಡಿಯಿಂದ ಜನರು ಇಳಿಯುತ್ತಿದ್ದಾರೆ.
പര്യായപദങ്ങൾ : ನಿಂತಿರುವ, ನಿಂತಿರುವಂತ
മറ്റ് ഭാഷകളിലേക്കുള്ള വിവർത്തനം :