പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಾಶವಾಗು എന്ന വാക്കിന്റെ അർത്ഥവും ഉദാഹരണവും.

ನಾಶವಾಗು   ನಾಮಪದ

അർത്ഥം : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ഉദാഹരണം : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

പര്യായപദങ്ങൾ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


മറ്റ് ഭാഷകളിലേക്കുള്ള വിവർത്തനം :

An event (or the result of an event) that completely destroys something.

demolition, destruction, wipeout

ನಾಶವಾಗು   ಕ್ರಿಯಾಪದ

അർത്ഥം : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ

ഉദാഹരണം : ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.

പര്യായപദങ്ങൾ : ನಾಶಹೊಂದು, ಹಾಳಾಗು


മറ്റ് ഭാഷകളിലേക്കുള്ള വിവർത്തനം :

बुरी आदत लगाना।

संगति अकसर बहुतों को बिगाड़ती है।
खराब करना, ख़राब करना, बिगाड़ना

അർത്ഥം : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ

ഉദാഹരണം : ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.

പര്യായപദങ്ങൾ : ಬತ್ತಿ ಹೋಗು, ಬತ್ತು


മറ്റ് ഭാഷകളിലേക്കുള്ള വിവർത്തനം :

अधिक धूप, खाद आदि के कारण पौधों का मर जाना।

पानी के अभाव में पूरी फ़सल जल गई।
जलना

Become scorched or singed under intense heat or dry conditions.

The exposed tree scorched in the hot sun.
scorch

അർത്ഥം : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

ഉദാഹരണം : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

പര്യായപദങ്ങൾ : ಛಿದ್ರಛಿದ್ರವಾಗು, ನಷ್ಟವಾಗು, ಹಾಳಾಗು


മറ്റ് ഭാഷകളിലേക്കുള്ള വിവർത്തനം :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

അർത്ഥം : ಸಂಪೂರ್ಣ ನಾಶವಾಗುವುದು

ഉദാഹരണം : ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.

പര്യായപദങ്ങൾ : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು


മറ്റ് ഭാഷകളിലേക്കുള്ള വിവർത്തനം :

अस्तित्व में न रह जाना।

धीरे-धीरे जीवों की कई प्रजातियाँ विलुप्त हो रही हैं।
अदृश्य होना, काफ़ूर हो जाना, काफ़ूर होना, काफूर हो जाना, काफूर होना, ग़ायब होना, मिटना, लुप्त होना, विलुप्त होना

Become extinct.

Dinosaurs died out.
die off, die out

അർത്ഥം : ವೈಭವ, ಮರ್ಯಾದೆ ಮುಂತಾದವುಗಳಿಂದ ಕೂಡಿದ ವ್ಯಕ್ತಿ, ದೇಶ, ಸಂಸ್ಥೆ ಇತ್ಯಾದಿ ಕೆಳಮಟ್ಟಕ್ಕಿಳಿಯುವುದು

ഉദാഹരണം : ಎರಡನೆ ಮಹಾಯುದ್ಧದಲ್ಲಿ ಜರ್ಮನಿ ಹಾಗು ಜಪಾನ್ ಪತನಗೊಂಡವು.

പര്യായപദങ്ങൾ : ಪತನವಾಗು


മറ്റ് ഭാഷകളിലേക്കുള്ള വിവർത്തനം :

उन्नत अवस्था, वैभव, ऊँचे पद, मर्यादा आदि से गिरकर नीचे आना।

द्वितीय विश्व युद्ध में जर्मनी और जापान का पतन हो गया।
पतन होना

Grow worse.

Conditions in the slum worsened.
decline, worsen

അർത്ഥം : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

ഉദാഹരണം : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

പര്യായപദങ്ങൾ : ಚಿಂದಿಚಿಂದಿಯಾಗು, ನಷ್ಟವಾಗು, ಹರಿದು ಹಂಚಿ ಹೋಗು, ಹಾಳಾಗು


മറ്റ് ഭാഷകളിലേക്കുള്ള വിവർത്തനം :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना