അർത്ഥം : ನಷ್ಟ ಅಥವಾ ಹಾಳುಮಾಡುವ ಪ್ರಕ್ರಿಯೆ
ഉദാഹരണം :
ಠಾಕೂರನ ಮಗ ಜೂಜಿನಲ್ಲಿ ಎಲ್ಲಾ ಹಣವನ್ನು ಹಾಳುಮಾಡಿದನು.
പര്യായപദങ്ങൾ : ಪೋಲು ಮಾಡು, ಮುಣ್ಣುಪಾಲುಮಾಡು, ಹಾಳುಮಾಡು
മറ്റ് ഭാഷകളിലേക്കുള്ള വിവർത്തനം :
नष्ट या बरबाद करना।
ठाकुर के बेटे ने जुए में खूब पैसा फूँका।അർത്ഥം : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ
ഉദാഹരണം :
ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.
പര്യായപദങ്ങൾ : ಕೆಡಿಸು, ಹಾಳು ಮಾಡು
മറ്റ് ഭാഷകളിലേക്കുള്ള വിവർത്തനം :
वस्तु, समय आदि का सही उपयोग न करना।
वह मेरे दो घंटे खा गया।