അർത്ഥം : ಸಮುದ್ರ ಮೇಲೆ ಚಾಲನೆ ಮಾಡುವ ಯಂತ್ರ ಚಾಲಿತ ದೊಡ್ಡ ಹಡಗು
ഉദാഹരണം :
ನೆನ್ನ ನಾವು ಭಾರತೀಯರ ನೌಕಸೇನೆಯವರ ಹಡಗನ್ನು ನೊಡಲು ಹೋಗಿದ್ದೇವು
പര്യായപദങ്ങൾ : ಜಹಜು, ದೋಣಿ, ನೌಕೆ, ಹಡಗು
മറ്റ് ഭാഷകളിലേക്കുള്ള വിവർത്തനം :
समुद्र में चलने वाली यंत्रचालित बड़ी नाव।
कल हम भारतीय नौसेना का जहाज़ विराट देखने गए थे।A vessel that carries passengers or freight.
shipഅർത്ഥം : ದೋಣಿಯ ತರಹದ ದೊಡ್ಡ ಆಕಾರದ್ದು
ഉദാഹരണം :
ಮಾಲಾಳು ದೊಡ್ಡ_ದೋಣಿ ಏರಿ ನದಿಯಲ್ಲಿ ಪ್ರಯಾಣ ಬೆಳೆಸಿದಳು.
പര്യായപദങ്ങൾ : ದೊಡ್ಡ ದೋಣಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು
ഉദാഹരണം :
ಅವರು ತೆಪ್ಪದ ಸಹಾಯದಿಂದ ನದಿಯನ್ನು ದಾಟುತ್ತಿದ್ದಾರೆ.
പര്യായപദങ്ങൾ : ಚಿಕ್ಕ ದೋಣಿ, ತೆಪ್ಪ, ಹರಿಗೋಲು
മറ്റ് ഭാഷകളിലേക്കുള്ള വിവർത്തനം :
A flat float (usually made of logs or planks) that can be used for transport or as a platform for swimmers.
raft