പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಾಲ್ಕು എന്ന വാക്കിന്റെ അർത്ഥവും ഉദാഹരണവും.

ನಾಲ್ಕು   ನಾಮಪದ

അർത്ഥം : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ

ഉദാഹരണം : ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.

പര്യായപദങ്ങൾ : 4


മറ്റ് ഭാഷകളിലേക്കുള്ള വിവർത്തനം :

तीन में एक जोड़ने से प्राप्त संख्या।

दो और दो चार होता है।
4, अर्णव, चार,

The cardinal number that is the sum of three and one.

4, four, foursome, iv, little joe, quadruplet, quartet, quatern, quaternary, quaternion, quaternity, tetrad

അർത്ഥം : ವಾಸ್ತುಶಿಲ್ಪದ ಅನುಸಾರವಾಗಿ ದೇವಾಲಯದ ಗೋಪುರ ಅಥವಾ ಮಂಟಪದ ಮೇಲ್ಭಾಗ ಅಥವಾ ಶಿಖರವು ನಾಲ್ಕು ಕಂಬಗಳ ಮೇಲೆ ನಿಂತಿರುತ್ತದೆ

ഉദാഹരണം : ನಾಲ್ಕು ಕಂಬಗಳ ಮೇಲೆ ಕೆತ್ತಿರುವ ಕೆಲೆಯು ಸುಂದರವಾಗಿ ಕಾಣುತ್ತದೆ.


മറ്റ് ഭാഷകളിലേക്കുള്ള വിവർത്തനം :

वास्तु रचना के अनुसार मंदिर की चौकी या मंडप का वह ऊपरी भाग या शिखर जो प्रायः चार खंभों पर स्थित रहता है।

चौकड़ी की कलाकारी बहुत सुंदर है।
चौकड़ी

അർത്ഥം : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ

ഉദാഹരണം : ಅವನು ಚೌತಿಯ ದಿನದಂದು ಊರಿಗೆ ಹೋದನು.

പര്യായപദങ്ങൾ : 4, IV, ಚೌತಿ, ನಾಲ್ಕನೆ ತಾರೀಖು

അർത്ഥം : ಸಂಗೀತದಲ್ಲಿ ಹನ್ನೆರಡು ತಾಳಮಾತ್ರೆ ಮತ್ತು ಆರು ವಿಭಾಗವಿರುವ ಒಂದು ತಾಳ

ഉദാഹരണം : ಅವನು ತಬಲಾದಲ್ಲಿ ನಾಲ್ಕು ರಾಗ ಚೌತಾಳ ನುಡಿಸಿದ್ದಾನೆ.

പര്യായപദങ്ങൾ : ಚೌತಾಳ


മറ്റ് ഭാഷകളിലേക്കുള്ള വിവർത്തനം :

संगीत में बारह ताल मात्रा और छः विभाग वाला एक ताल।

वह तबले पर चौताल बजा रहा है।
लोकगीतों में प्रायः त्रिताल (१६ मात्रा) और चौताल (१२ मात्रा) चलता है।
चौताल

ನಾಲ್ಕು   ಗುಣವಾಚಕ

അർത്ഥം : ಮೂರು ಮತ್ತು ಒಂದು

ഉദാഹരണം : ನಾವು ನಾಲ್ಕು ಜನ ಅಣ್ಣ-ತಂಗಿ ಇದ್ದೇವೆ.

പര്യായപദങ്ങൾ : 4, IV

അർത്ഥം : ಸರಿಸುಮಾರು ಆರು

ഉദാഹരണം : ಈ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಬಿಟ್ಟರೆ ಉಳಿದೆಲ್ಲಾ ವಿದ್ಯಾರ್ಥಿಗಳು ಓದುವುದರಲ್ಲಿ ಮುಂದಿದ್ದಾರೆ.

പര്യായപദങ്ങൾ : ನಾಲ್ವರು


മറ്റ് ഭാഷകളിലേക്കുള്ള വിവർത്തനം :

लगभग चार।

इस कक्षा में चारेक छात्रों को छोड़कर सभी पढ़ने में ठीक हैं।
चारेक