അർത്ഥം : ಮನುಷ್ಯನ ಹತ್ತಿರ ಸಾಲವನ್ನು ತೀರಿಸುವುದಕ್ಕೂ ಕೂಡ ಏನೂ ಇಲ್ಲದಿರುವುದು
ഉദാഹരണം :
ರಮೇಶನ ವ್ಯವಹಾರದಲ್ಲಿ ನಷ್ಟವಾದ ಕಾರಣ ಅವನು ದಿವಾಳಿಯಾಗುವ ಪರಿಸ್ಥಿತಿ ಬಂದಿದೆ.
പര്യായപദങ്ങൾ : ದಿವಾಳಿಯಾಗು, ಬರ್ಬಾದಾಗು, ಸರ್ವನಾಶವಾಗು
മറ്റ് ഭാഷകളിലേക്കുള്ള വിവർത്തനം :
मनुष्य के पास ऋण चुकाने के लिए कुछ भी न रह जाना।
धंधे में घाटा होने के कारण महाजन का दिवाला निकल गया।