അർത്ഥം : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು
ഉദാഹരണം :
ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.
പര്യായപദങ്ങൾ : ಜಪ, ನಾಮ-ಸ್ಮರಣೆ, ನಾಮಸ್ಮರಣೆ, ಸ್ಮರಣೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂಭತ್ತು ಪ್ರಕಾರದ ಭಕ್ತಿಗಳಲ್ಲಿ ಒಂದು ಅದರಲ್ಲಿ ಭಕ್ತನು ಯಾವಾಗಲು ತನ್ನ ಇಷ್ಠ ದೇವರನ್ನು ನೆನಪಿಸಿಕೊಳ್ಳುತ್ತಾನೆ
ഉദാഹരണം :
ಕೆಲವು ಭಕ್ತರು ಕೆಲಸ ಮಾಡುತ್ತಳೇ ದೇವರ ಸ್ಮರಣೆ ಮಾಡುತ್ತಾರೆ.
പര്യായപദങ്ങൾ : ಸ್ಮರಣೆ
മറ്റ് ഭാഷകളിലേക്കുള്ള വിവർത്തനം :
(Hinduism) loving devotion to a deity leading to salvation and nirvana. Open to all persons independent of caste or sex.
bhakti