അർത്ഥം : ಒಂದು ಪ್ರಕಾರದ ಲೋಕ ನಾಟ್ಯದ ಜೊತೆಗೆ ಸಂವಾದ ಮತ್ತು ಸಂಗೀತ ಎರಡು ಪ್ರಧಾನ ಅಂಶವಾಗಿರುತ್ತದೆ
ഉദാഹരണം :
ನಾವು ಜಾತೆಯಲ್ಲಿ ನಾಟಕವೊಂದನ್ನು ನೋಡಿದೆವು.
മറ്റ് ഭാഷകളിലേക്കുള്ള വിവർത്തനം :
एक प्रकार का लोक-नाट्य जिसमें संवाद तथा संगीत की प्रधानता होती है।
हम लोगों ने मेले में नौटंकी देखी।അർത്ഥം : ರಂಗಮಂಚದಲ್ಲಿ ಪಾತ್ರಧಾರಿಗಳು ತಮ್ಮ ಹಾವ-ಭಾವ, ಮಾತು-ಸಂಗೀತಗಳ ಸಹಾಯದಿಂದ ಕಥೆಗಳನ್ನು ಹೇಳುವ ಕ್ರಿಯೆ
ഉദാഹരണം :
ನಾಟಕದ ಪಾತ್ರಧಾರಿಗಳು ತಮ್ಮ ಅಭಿನಯದಿಂದ ನಾಟಕಕ್ಕೆ ಸಜೀವ ಕಳೆಯನ್ನು ತಂದರು.
പര്യായപദങ്ങൾ : ರೂಪಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು
ഉദാഹരണം :
ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.
പര്യായപദങ്ങൾ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ
മറ്റ് ഭാഷകളിലേക്കുള്ള വിവർത്തനം :
A dramatic work intended for performance by actors on a stage.
He wrote several plays but only one was produced on Broadway.