പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಾಜೂಕಾದಂತ എന്ന വാക്കിന്റെ അർത്ഥവും ഉദാഹരണവും.

ನಾಜೂಕಾದಂತ   ಗುಣವಾಚಕ

അർത്ഥം : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

ഉദാഹരണം : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

പര്യായപദങ്ങൾ : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


മറ്റ് ഭാഷകളിലേക്കുള്ള വിവർത്തനം :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

അർത്ഥം : ಕೋಮಲವಾದ ಶರೀರ ಉಳ್ಳವನು ಅಥವಾ ಅಂಥಹ ಗುಣ

ഉദാഹരണം : ಸುಕುಮಾರನಂತಹ ರಾಜಕುಮಾರನು ಯುದ್ಧಕ್ಕೆ ಭಯಗೊಳ್ಳುತ್ತಾನೆ.

പര്യായപദങ്ങൾ : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತಹ, ಸುಕುಮಾರನಂತಹ


മറ്റ് ഭാഷകളിലേക്കുള്ള വിവർത്തനം :

जिसके अंग कोमल हों।

सुकुमार राम ने शिव धनुष को तोड़ दिया।
कोमल, कोमलांग, तुनक, तुनुक, धान-पान, नाज़ुक, नाजुक, फूलपान, मृदुल, सुकुमार

Easily hurt.

Soft hands.
A baby's delicate skin.
delicate, soft

അർത്ഥം : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ

ഉദാഹരണം : ಅವನು ತುಂಬಾ ನಾಜೂಕಾದ ಮನುಷ್ಯ.

പര്യായപദങ്ങൾ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತ, ಮೃದುವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें हानि या अनिष्ट का डर हो।

यह बहुत नाज़ुक मामला है।
नाज़ुक, नाजुक

Causing fear or anxiety by threatening great harm.

A dangerous operation.
A grave situation.
A grave illness.
Grievous bodily harm.
A serious wound.
A serious turn of events.
A severe case of pneumonia.
A life-threatening disease.
dangerous, grave, grievous, life-threatening, serious, severe

അർത്ഥം : ನಾಜೂಕಾದ ಮತ್ತು ಮೃದುವಾದ

ഉദാഹരണം : ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.

പര്യായപദങ്ങൾ : ನಾಜೂಕಾದ, ನಾಜೂಕಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


മറ്റ് ഭാഷകളിലേക്കുള്ള വിവർത്തനം :

चिकना और मुलायम।

बच्चों के मसृण कपोल किसे नहीं लुभाते हैं।
मसृण

Smooth and unconstrained in movement.

A long, smooth stride.
The fluid motion of a cat.
The liquid grace of a ballerina.
fluent, fluid, liquid, smooth