അർത്ഥം : ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ
ഉദാഹരണം :
ಮನೆಯ ಗೋಡೆ ಒಡೆದು ಮಾಡಿರುವ ನಷ್ಟವನ್ನು ನೀವೆ ತುಂಬಿ ಕೊಡಬೇಕು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವ್ಯಾಪಾರ ಮುಂತಾದವುಗಳಲ್ಲಿ ಲಾಭ ತುಂಬಾ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಅಥವಾ ಲಾಭ ಇಲ್ಲದಿರುವುದು
ഉദാഹരണം :
ಈ ವ್ಯಾಪಾರದಲ್ಲಿ ತುಂಬಾ ನಷ್ಟ ಸಂಭವಿಸಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ
ഉദാഹരണം :
ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಹಾಳಾಗುತ್ತಿರವ ಅವಸ್ಥೆಗೆ ತಲುಪಿರುವ ಸ್ಥಿತಿ ಅಥವಾ ಭಾವನೆ
ഉദാഹരണം :
ಮಳೆಗಾಲದಲ್ಲಿ ರಸ್ತೆಗಳಿಗೆ ಹೆಚ್ಚು ಹಾನಿಯಾಗುತ್ತದೆ.
പര്യായപദങ്ങൾ : ಹಾನಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವ್ಯಾಪಾರದಲ್ಲಿ ಆಗುವ ನಷ್ಟ
ഉദാഹരണം :
ಈ ವ್ಯಾಪಾರದಲ್ಲಿ ನನಗೆ ಬರೀ ಹಾನಿ ಸಂಭವಿಸಿತು.
മറ്റ് ഭാഷകളിലേക്കുള്ള വിവർത്തനം :