അർത്ഥം : ಮತ್ತೆ ಹೊಸ ರೂಪಕ್ಕೆ ತರುವುದು ಅಥವಾ ಹೊಸ ರೂಪವನ್ನು ನೀಡುವುದು
ഉദാഹരണം :
ನನ್ನ ತಂದೆಯು ಪರಿಚಯ-ಪತ್ರವನ್ನು ನವೀಕರಣ ಮಾಡುತ್ತಿದ್ದಾರೆ.
പര്യായപദങ്ങൾ : ನವೀಕರಣ ಮಾಡು, ನವೀಕರಣಗೊಳಿಸು
മറ്റ് ഭാഷകളിലേക്കുള്ള വിവർത്തനം :
फिर से नये रूप में लाना या नया रूप देना।
बाबू मेरे परिचय-पत्र का नवीनीकरण कर रहा है।