അർത്ഥം : ಮದುವೆಯ ಸಂದರ್ಭದಲ್ಲಿ ವರನಿಗೆ ಹಾಕುವ ಒಂದು ತರಹದ ಶಿರೋಭೂಷಣ
ഉദാഹരണം :
ಮದುಮಗನ ಪೇಟಕ್ಕೆ ಸಿಕ್ಕಿಸಿರುವ ನವಿಲು ಗರಿ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.
പര്യായപദങ്ങൾ : ಮಯೂರ ಗರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ನವಿಲಿನ ಗರಿ
ഉദാഹരണം :
ಈ ಬೀಸಣಿಗೆಯನ್ನು ನವಿಲಿನ ಗರಿಗಳಿಂದ ಮಾಡಲಾಗಿದೆ.
പര്യായപദങ്ങൾ : ನವಿಲಿನ ಪುಚ್ಛ, ನವಿಲಿನ ಬಾಲ, ನವಿಲಿನ-ಗರಿ, ನವಿಲು ಗರಿ, ನವಿಲು-ಗರಿ
മറ്റ് ഭാഷകളിലേക്കുള്ള വിവർത്തനം :
Feather growing from the tail (uropygium) of a bird.
tail feather