അർത്ഥം : ಇನ್ನೂ ಮದುವೆಯಾಗದ ಸ್ತ್ರೀ
ഉദാഹരണം :
ಮದುಮಗನ ಎದುರು ಮದುಮಗಳು ನಾಚಿಕೊಳ್ಳುತ್ತಿದ್ದಳು.
പര്യായപദങ്ങൾ : ಉಪವರ ಕನ್ಯೆ, ಉಪವರೆ, ನವಕಾರಿಕಾ, ನವಕಾಲಿಕಾ, ಪರಭಾರಿ ಕನ್ಯಾ, ಮದವಳಿಗಿತಿ, ಮದವಳಿಗೆ, ಮದು ಮಗಳು, ಮದುವಣಗಿತ್ತಿ, ಮದುವಣಿಗಿ, ಮದುವೆ ಹೆಣ್ಣು, ಮದೆವಳ್, ಮದ್ಲಗೆತ್ತಿ, ಮೊದಲಗಿತ್ತಿ, ವಧು
മറ്റ് ഭാഷകളിലേക്കുള്ള വിവർത്തനം :
A woman who has recently been married.
bride